•  

ಕ್ರಿಕೆಟ್ ಜಗತ್ತಿನ ತ್ರಿವಿಕ್ರಮ ಸಚಿನ್ ತೆಂಡೂಲ್ಕರ್

ಸೋಮವಾರ, ನವೆಂಬರ್ 16, 2009, 11:03 [IST]
ಪಾಕಿಸ್ತಾನ ವಿರುದ್ಧ 1989 ನವೆಂಬರ್ 15ರಂದು ಕಾಲಿಟ್ಟ ಸಚಿನ್ ಭಾನುವಾರ ವೃತ್ತಿಜೀವನದಲ್ಲಿ 20ನೇಸಂವತ್ಸರ ಪೂರೈಸಿದ್ದಾರೆ. ಕ್ರಿಕೆಟ್ ಜಗತ್ತಿಗೆ ವಾಮನನಾಗಿ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಈಗ ತ್ರಿವಿಕ್ರಮ. ಅಭಿಮಾನಿಗಳ ಪಾಲಿಗೆ ಆರಾಧ್ಯದೈವವಾಗಿರುವ ಸಚಿನ್ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಮಾಡದ ದಾಖಲೆಗಳಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿರುವ ಸಚಿನ್ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್, ಅತಿ ಹೆಚ್ಚು ಶತಕ,ಅರ್ಧಶತಕ, ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ, ಜತೆಯಾಟ....ಹೀಗೆ 70ಕ್ಕೂ ಅಧಿಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಸಚಿನ್ ಬಗೆಗಿನ ಈ ಸತ್ಯಗಳನ್ನು ಈ ವಿಡಿಯೋ ಹೇಳುತ್ತದೆ.



User Comments
anu 26 Nov 2009 04:05 pm
Hi Sachin................................. how r u?
ವಡಿವೇಲು 17 Nov 2009 10:33 am
ಒಂದು ವಾರ ಸಚಿನ್ ಹೊಗಳುವಿಕೆಯ ಪ್ರಚಾರದ ಅಬ್ಬರ ಮಾಧ್ಯಮಗಳಲ್ಲಿ ನೋಡಿ ಇದರ ಉದ್ದೇಶ ಅರ್ಥವಾಗಲಿಲ್ಲ. ಮಾರನೇ ದಿನ ಸಚಿನ್ 'ತಾನು ಮೊದಲು ಭಾರತೀಯ, ಆಮೇಲೆ ಮರಾಟಿಗ' ಅಂತ ಹೇಳಿಕೆ ಕೊಟ್ಟ ಮೇಲೆ ಅರ್ಥ ಆಯಿತು ನೋಡಿ ಈ ಆಸಾಮಿ ಇಷ್ಟು ವರ್ಷ ಅದೆಷ್ಟೋ ಹಣ ಹಿಂದೂ ಉತ್ತರ ಭಾರತೀಯರ ಋಣ ತೀರಿಸಿದ್ದಾನೆ ಅಂತ.
ವಡಿವೇಲು 17 Nov 2009 11:18 am
'ಹಿಂದೂ ಉತ್ತರ ಭಾರತೀಯರ' ಬದಲಾಗಿ ತಿಂದು ಉತ್ತರ ಭಾರ್ತೀರ್ಯರ' ಅಂತ ಓದಿಕೊಳ್ಳಬೇಕಾಗಿ ವಿನಂತಿ.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article