•  

ವಂಚಿತೆ ಪ್ರಿಯಾಂಕಾಳಿಗೆ ಆಚಾರ್ಯರ ಶ್ರೀರಕ್ಷೆ

ಶನಿವಾರ, ನವೆಂಬರ್ 14, 2009, 15:18 [IST]
Victim Priyanka appeals Acharya
ಬೆಂಗಳೂರು, ನ.14: ಪ್ರೀತಿ, ಪ್ರೇಮ, ಕಾಮ, ವಂಚನೆಗೆ ಬಲಿಯಾದ ನಂದಿನಿಲೇಔಟ್ ನಿವಾಸಿ ಪ್ರಿಯಾಂಕಾ ಅವರ ನ್ಯಾಯದ ಆಗ್ರಹ ತ್ವರಿತ ಗತಿಯಿಂದ ಸಾಗಿದ್ದು, ಇಂದು ಗೃಹ ಇಲಾಖೆಯ ಬಾಗಿಲು ತಟ್ಟಿದೆ.

ಗೃಹ ಸಚಿವ ವಿಎಸ್ ಆಚಾರ್ಯಅವರ ನಿವಾಸಕ್ಕೆ ಪ್ರಿಯಾಂಕಾಸೇರಿದಂತೆ ಅವರ ಕುಟುಂಬದ ಸದಸ್ಯರು ಭೇಟಿ ಮಾಡಿದರು.ವಂಚಿತೆ ಪ್ರಿಯಾಂಕಾರಿಂದ ದೂರು ಸ್ವೀಕರಿಸಿದ ಅಚಾರ್ಯ ಅವರು, ತಕ್ಷಣ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ವಿವರ ಪಡೆದರು. ನಂತರ ತಪ್ಪಿಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದರು ಎನ್ನಲಾಗಿದೆ.

ಇದಕ್ಕೂ ಮುನ್ನ ಇಂದು ಬೆಳಗ್ಗೆ ನಂದಿನಿಲೇಔಟ್ ಪೊಲೀಸ್ ಠಾಣೆಯ ಮುಂದೆ ನೂರಾರು ಜನರು ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸಿದರು. ನಂದಿನಿಲೇಔಟ್ ನ ಸರಸ್ವತಿ ಪುರಂ ನಿವಾಸಿ , ವಂಚನೆಗೊಳಗಾದ ಯುವತಿ ಪ್ರಿಯಾಂಕಾ ಅವರಿಗೆ ಸ್ಥಳೀಯ ಮಹಿಳಾ ಸಂಘಟನೆಗಳು, ಸ್ಥಳೀಯ ನಾಗರೀಕ ಸೇವಾ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದು, ದೂರು ದಾಖಲಿಸಲು ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ನಂತರ ಸ್ಥಳಕ್ಕೆ ಆಗಮಿಸಿದ ಉತ್ತರ ವಲಯ ಡಿಸಿಪಿ ರೇವಣ್ಣ ಅವರು, ಪ್ರಿಯಾಂಕಾ ಅವರ ಅಹವಾಲನ್ನು ಆಲಿಸಿದರು. 24 ಗಂಟೆವರೆಗೂ ಕಾಯಲು ತಿಳಿಸಿದ್ದಾರೆ. ಕಾನೂನು ರೀತಿಯಲ್ಲೇ ಹೋರಾಟ ನಡೆಸುತ್ತೇವೆ. ನಂದಿನಿ ಲೇಔಟ್ ನ ಎಲ್ಲಾ ನಾಗರೀಕರ ಬೆಂಬಲ ನನಗೆ ಸಿಕ್ಕಿದೆ .ಘಟನೆ ಬಗ್ಗೆ ಟಿವಿ9, ಸುವರ್ಣ ಚಾನೆಲ್ ನಲ್ಲಿ ರಾಜ್ಯದ ಜನರು ನೋಡಿದ್ದಾರೆ. ಸರಿಯಾದ ಸಮಯಕ್ಕೆ ನ್ಯಾಯ ದೊರಕದಿದ್ದಲ್ಲಿ ರಾಜ್ಯದ ಜನರ ಬೆಂಬಲ ಪಡೆದು ಹೋರಾಟ ಮುಂದುವರೆಸುವುದಾಗಿ ವಂಚಿತೆ ಪ್ರಿಯಾಂಕಾ ಸುದ್ದಿಗಾರರಿಗೆ ತಿಳಿಸಿದರು.ಈ ಮಧ್ಯೆ ಆರೋಪಿ ಆನಂದ್ ಹಾಗೂಆತನ ಮನೆಯವರು ನಾಪತ್ತೆಯಾಗಿದ್ದಾರೆ. ಮದುವೆ ಮಂಟಪ, ಛತ್ರವನ್ನು ಹಾಗೇ ಬಿಟ್ಟು ಪರಾರಿಯಾಗಿದ್ದಾರೆ. ಪ್ರಿಯಾಂಕ ಹಾಗೂ ಆನಂದ್ ಅವರ ಪ್ರೇಮ ಕಥೆ ನಿಜ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
User Comments
ನಾರಿ 21 Feb 2010 11:13 pm
ಏನ್ ಪ್ರಿಯಾಂಕ ೩೦ ಲಕ್ಷಕ್ಕೆ ನಿನ್ನನ್ನ ನೀನೆ ಮಾರ್ ಕೊತಿದಿಯ,ನೀನು ಆನಂದ್ ಒಬ್ನೇ ಜೊತೆ ಸುತಿದಿಯ ಇಲ್ಲ ಇನ್ನ ಎಷ್ಟು ಗಂಡಸರು ಜೊತೆ ಸಂಬಂದ ಇತ್ತುಕೊಂದಿದಿಯ , ಹೇಗೂ ನಿಮ್ಮ ಮನೆಯವರು ಚೆನ್ನಾಗೆ ಸಪೋರ್ಟ್ ಮಾಡಿ ಇದಾರೆ ಬಿಡು.ನೀಮ ಅಕ್ಕ 60 ವರ್ಷದ ಮುದುಕನ ಜೊತೆ ಸಂಬಂದ .ಆ ಮುದುಕನ ಹತ್ತಿರ GETZ ಕಾರ್ ಇದೆ ಅಲ್ವ.ದುಡ್ಡಿಗೆ ಆಸೆ ಪಟ್ಟು ಇಂತಹ ಲುಚ್ಚ ಕೆಲಸ ಮಾಡಿ ಇದಿಯಲ್ಲ ನಿನಗೆ ಸೋಲ್ಪನು ನಾಚಿಗೆ ಇಲ್ವಾ ತ್ಹೂ....ನೀನೆ ಆನಂದ್ ಹಿಂದೆ ಬಿದ್ದು ಈಥರ ಮಾಡಿ ಇದಿಯಾಯ, ಗಂಡಸರು ನೋಡ್ತಾರೆ ಅಂತ ಪ್ರಿಯಾಂಕ ನೀನು ನೋಡದ
ಪ್ರಿಯಾಂಕ 21 Feb 2010 10:51 pm
ನೀನು ಎಷ್ಟು ಹುಡುಗರಿಗೆ ಇದೆ ತರಹ maadi ಇದ್ದೀಯ ಆನಂದ್ ರಿಚ್ ಫ್ಯಾಮಿಲಿ ಹುಡುಗ ಅಂತ ಇತರ ಮಾಡಿದಿಯ ನೀನು ಅವರ ಕಾರ್ ಡ್ರೈವರ್ ಜೊತೆ ಸುತಿದಿಯ ನೀನು ನಿಜವಾಗಲು mba studenta ಆನಂದ್ ಜೊತೆ ಸುತ್ ಬೇಕಾದರೆ ಚೆನ್ನಾಗಿ ಇತ್ತ ಅದು engagement ಆದ್ಮೇಲೆ.ನಾನು ನಿನ್ನ ಸ್ಕೂಲ್ ಫ್ರೆಂಡ್ government school
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article