•  

ಮೂರನೇ ಬಾರಿ ಕಣ್ಣೀರಿಟ್ಟ ಸಿಎಂ

ಭಾನುವಾರ, ನವೆಂಬರ್ 8, 2009, 11:34 [IST]
Yeddyurappa
ಬೆಂಗಳೂರು, ನ. 8 : ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ನವದೆಹಲಿಯಲ್ಲಿಯೇ ಉಳಿದಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತ್ತೊಮ್ಮೆ ಕಣ್ಣೀರಿಟ್ಟ ಘಟನೆ ನಡೆಯಿತು. ಕುರ್ಚಿ ಉಳಿಸಿಕೊಳ್ಳಲು ನಂಬಿದವರನ್ನು ಕೈಬಿಡಬೇಕಾಯಿತು ಎಂದು ಅವರು ಗಳಗಳನೆ ಅತ್ತ ಪ್ರಸಂಗ ಜರುಗಿತು.

ಬೆಳಗ್ಗೆ ವೈಷ್ಣೋ ದೇವಾಲಯಕ್ಕೆ ಹೊರಡುವ ಮುನ್ನ ಮಾತನಾಡಿದ ಅವರು, ಸಚಿವೆ ಶೋಭಾ ಕರಂದ್ಲಾಜೆ, ತಮ್ಮ ಪ್ರಧಾನ ಕಾರ್ಯದರ್ಶಿ ವಿ ಪಿ ಬಳಿಗಾರ್ ನನ್ನನ್ನು ನಂಬಿದ್ದರು. ಆದರೆ, ಸ್ವಾರ್ಥ ರಾಜಕೀಯಕ್ಕಾಗಿ ಅವರನ್ನು ಬಲಿ ಕೊಟ್ಟೆ, ದೇವರು ಖಂಡಿತಾ ನನ್ನನ್ನು ಕ್ಷಮಿಸುವುದಿಲ್ಲ ಎಂದು ಗದ್ಗಿದಿತರಾದರು. ಹಿರಿಯ ವರಿಷ್ಠರ ಮಾತಿಗೆ ಕಟ್ಟುಬಿದ್ದು ಈ ಕೆಲಸ ಮಾಡಬೇಕಾಯಿತು ಎಂದು ಸಮರ್ಥನೆ ಮಾಡಿಕೊಳ್ಳುವ ಮೂಲಕ ಸಮಾಧಾನ ಮಾಡಿಕೊಂಡರು. ಅನಂತರ ಮುಖ ತೊಳೆದು ದೇವಾಲಯಕ್ಕೆ ಪ್ರಯಾಣ ಬೆಳೆಸಿದರು.

(ದಟ್ಸ್ ಕನ್ನಡ ವಾರ್ತೆ)

&13;
User Comments
ರಂಗ 09 Nov 2009 11:33 am
ಮುಂದಿನ ಎಲೆಕ್ಷನ್ ನಲ್ಲಿ ಬಿಜೆಪಿ ಗೆ ಮೆಟ್ಟಿನ ಏಟು ಗ್ಯಾರೆಂಟಿ
janaka 08 Nov 2009 10:44 pm
Do you remeber when the BJP's "LOH-PURUSH" cried in front ofthe cameras along with his Daugter Pratibha Advani in an interview with Barkha for NDTV?He cried only b'caz his chair was snatched after his visit to pak and praising Jinna.He cried for what?Is it for loosing BJP's presidential chair? ............Now our great yeddy cried 3rd time in a row within 2 wks of this crisis.Twice for the love of chair which he felt loosing and once for her love Shobha Darlings chair.These bogus patriatic natio
janaka 08 Nov 2009 10:49 pm
nationalistic and hindutva party is nothing but fooling people.All they want is power and chair like any other political party.They take all indians for grnted and loot,but BJP play with sentiments of hindus and loot.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article