•  

ವಂದೇ ಮಾತರಂ ವಿರುದ್ಧ ಫತ್ವಾ!

ಮಂಗಳವಾರ, ನವೆಂಬರ್ 3, 2009, 12:20 [IST]
JeU Hind fatwa against Vande Mataram
ದಿಯೋಬಂದ್(ಉತ್ತರ ಪ್ರದೇಶ), ನ. 3 : ಇಸ್ಲಾಂ ಧರ್ಮಕ್ಕೆ ವಿರೋಧಿ ಎನ್ನುವ ಕಾರಣಕ್ಕೆ ರಾಷ್ಟ್ರೀಯ ಗೀತೆ ವಂದೇ ಮಾತರಂ ವಿರುದ್ಧ ಇಸ್ಲಾಂ ಸಂಘಟನೆಗಳು ಇಂದು ಫತ್ವಾ ಹೊರಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
  Read:  In English 
ಜಮಾತೆ ಇ ಉಲೇಮಾ ಹಿಂದ್ ಸಂಘಟನೆಯ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವಂದೇ ಮಾತರಂ ಗೀತೆಯಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸುವ ಸಾಲುಗಳಿವೆ. ಆ ಸಾಲುಗಳನ್ನು ತೆಗೆದು ಹಾಕಿ ಎಂದು ಒತ್ತಾಯಿಸಿವೆ. ಮುಸ್ಲಿಮರು ಯಾವುದೇ ಕಾರಣಕ್ಕೂ ವಂದೇಮಾತರಂ ಗೀತೆಯನ್ನು ಹಾಡಬಾರದು ಎಂದು ಕಟ್ಟಾಜ್ಞೆ ವಿಧಿಸಿದೆ.

ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿರುವ ರಾಜ್ಯಸಭಾ ಸದಸ್ಯ ಮಹ್ಮದ್ ಮದಾನಿ ಕೂಡಾ ಫತ್ವಾ ಪರ ದನಿಗೂಡಿಸಿದ್ದು, ಇಸ್ಲಾಂ ಧರ್ಮಕ್ಕೆ ವಿರೋಧಿಯಾಗಿರುವ ಸಾಲುಗಳನ್ನು ಕೈಬಿಡಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಇಂದು ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ದೇಶದ ವಿವಿಧ ಭಾಗದ ಮುಸ್ಲಿಂ ಮೌಲ್ವಿಗಳು ಭಾಗವಹಿಸಿದ್ದಾರೆ. ಭಯೋತ್ಪಾದನೆ ಮತ್ತಿತರ ವಿಷಯಗಳ ಚರ್ಚೆ ನಡೆಯುವ ಸಾಧ್ಯತೆ ಇದೆ. ನಾಳೆ ಗೃಹ ಸಚಿವ ಪಿ ಚಿದಂಬರಂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

(ಏಜನ್ಸೀಸ್)

&13;
User Comments
Sreekanteswara Ramaswamy 22 Jun 2011 06:22 pm
ವ೦ದೇಮಾತರ೦ ನಮ್ಮ ನಿಜವಾದ ರಾಷ್ಟ್ರಗೀತಿ ಇದನ್ನು ವಿರೋದಿಸುವವರು ಇವಿಗೆ ಬೆ೦ಬಲಕೊಡುವವರು ಯರೂ ಬಾರತೀಯರಲ್ಲ ಇವರನ್ನು ಭಾರತೀಯ ಕಾನೂನಿನ೦ತೆ ಕ್ರಮ ಕೈಗೊ೦ಡು ಮು೦ದೆ ಇ೦ತಹ ಕ್ರಮ ಕೈಗೋಳ್ಳದ೦ತೆ ದೇಶದ್ರೋಹಿಗಳನ್ನು ಶಿಕ್ಷಿಸಬೇಕು
ಗಾಂಡು ಮುಲ್ಲ ಪಾಕಿಸ್ತಾನ 05 Nov 2009 02:39 pm
ನಾಯಿಯನ್ನು ಸಿಂಹಾಸನದ ಮೇಲೆ ಇಟ್ಟರೆ ಅದು ಹೇಳು ತಿನ್ನುವುದನ್ನು ಬಿದುತದೆಯೇ ಅದಕ್ಕೆ ಪಾಕಿಸ್ತಾನವೇ ಒಳ್ಳೆ ಉದಾಹರಣೆ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article