•  

ಪಾಕಿಸ್ತಾನದಲ್ಲಿ ನಿಲ್ಲದ ರಕ್ತದೋಕುಳಿ : 11 ಸಾವು

ಗುರುವಾರ, ಅಕ್ಟೋಬರ್ 15, 2009, 12:28 [IST]
Lahore siege
ಲಾಹೋರ್, ಅ. 15 : ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದೆ.ಪಾಕಿಸ್ತಾನದಲ್ಲಿ ಕೆಲವಾರು ವರ್ಷಗಳಿಂದ ರಣಕೇಕೆ ಹಾಕುತ್ತಿರುವ ತಾಲಿಬಾನ್ ಗಳು ಇಂದು ಬೆಳಗ್ಗೆ ಲಾಹೋರ್ ನ ಮೂರು ಪ್ರಮುಖ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಅನೇಕ ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಪಾಕ್ ಸೇನೆ ಕಾರ್ಯಾಚರಣೆ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಸುಮಾರು 11 ಮಂದಿ ಮೃತಪಟ್ಟಿದ್ದಾರೆ. ಅನೇಕ ಜನರು ಗಾಯಗೊಂಡಿದ್ದಾರೆ. ಇತ್ತೀಚಿನ ವರದಿ ಬಂದಾಗ ಮಾನವನ್ ಕೇಂದ್ರವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
  Read:  In English 
ಇಂದು ಬೆಳಗ್ಗೆ 9.15ರ ಸುಮಾರಿಗೆ ಪ್ರತ್ಯೇಕ ತಂಡವಾಗಿ ಶಸ್ತ್ರಸಜ್ಜಿತರಾಗಿ ದಾಳಿ ನಡೆಸಿ ತಾಲಿಬಾನ್ ಉಗ್ರರು ಫೆಡರಲ್ ಇನ್ವೆಸ್ಟಿಗೇಷನ್ ಏಜನ್ಸಿ ಕಚೇರಿ, ಎಲೈಟ್ ಪೋರ್ಸ್ ಪೊಲೀಸ್ ತರಬೇತಿ ಕೇಂದ್ರ ಹಾಗೂ ಮಾನವನ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಉಗ್ರರು ಈ ಮೂರು ಸ್ಥಳಗಳಿಗೆ ನುಗ್ಗಿ ಅಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಲ್ಲದೆ, ಅವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.

ಎರಡು ತಾಸುಗಳ ನಿರಂತರ ಕಾರ್ಯಾಚರಣೆ ನಂತರ ಫೆಡರಲ್ ಇನ್ವೆಸ್ಟಿಗೇಷನ್ ಏಜನ್ಸಿ ಕಚೇರಿಯನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಕಚೇರಿಯ ಸಿಬ್ಬಂದಿ ಸಾವನ್ನಪ್ಪಿದ್ದು, ಒಬ್ಬ ಉಗ್ರನನ್ನು ಹತ್ಯೆಗೈಯಲಾಗಿದೆ. ಏಳೆಂಟು ಜನ ಗಾಯಗೊಂಡಿದ್ದಾರೆ. ಉಳಿದೆರಡು ಕೇಂದ್ರಗಳಲ್ಲಿ ಉಗ್ರರೊಂದಿಗೆ ಪೊಲೀಸರ ಕಾರ್ಯಾರಣೆ ಮುಂದುವರೆದಿದೆ ಎಂದು ಲಾಹೋರ್ ಪೊಲೀಸ್ ಆಯುಕ್ತ ಖುಸ್ರೋ ಪರ್ವೇಜ್ ತಿಳಿಸಿದ್ದಾರೆ. ತೆಹ್ರಿಕ್ ಹಿ ತಾಲಿಬಾನ್ ದಾಳಿಯ ಹೊಣೆ ಹೊತ್ತುಕೊಂಡಿದೆ.

(ಏಜನ್ಸೀಸ್)

&13;
User Comments
ತಿಮ್ಮ 16 Oct 2009 07:58 pm
ಸ್ವಾಮೀ ದಯಾನಂದ ಸರಸ್ವತಿ ಎಂಬ ಹೆಸರಲ್ಲಿ ಬೊಗಳುತ್ತಿರುವ ಹುಚ್ಚ ಸಾಬಿಗೆ: ಭಾರತದಲ್ಲಿದ್ದುಕೊಂಡೆ ಪಾಕಿಸ್ತಾನಕ್ಕೆ support ಮಾಡುತ್ತಾ ಉಂಡ ಮನೆಗೆ ಕಣ್ಣ ಹಾಕುತ್ತಿರುವ ನಿಮ್ಮಂತಹ ಸಾಬಿಗಳ ಬುದ್ಧಿ ನಮಗೆ ಹೊಸದೇನಲ್ಲ. ನಿಮ್ಮಂತಹ ಚಡ್ಡಿ ಕೂಡಾ ಗತಿ ಇಲ್ಲದ ಸಾಬಿಗಳಿಗಿಂತ ಚಡ್ಡಿ ಹಾಕುವ ಮಂದಿ ಎಷ್ಟೋ better.
ತಿಮ್ಮ 16 Oct 2009 08:00 pm
ಇಲ್ಲೇನಾದರೂ ಹಿಂದೂಗಳ ವಿರುದ್ಧ RSS ವಿರುದ್ಧ ನೀನು ಬೊಗಳಲು ಆರಂಭಿಸಿದರೆ ನಿನ್ನ ಮತ್ತು ನಿನ್ನ ಧರ್ಮದ ಮಾನವನ್ನು ಮೂರು ಕಾಸಿಗೆ ಹರಾಜು ಹಾಕುತ್ತೇವೆ.
ಸ್ವಾಮೀ ದಯಾನಂದ ಸರಸ್ವತಿ 16 Oct 2009 08:35 pm
ನಿಜ ತಿಳಿದಾಗ ಬಾಯಲ್ಲಿ ಏನು ಉದುರಬಹುದು ಅನ್ನೋದಕ್ಕೆ ನೀನೆ ಸಾಕ್ಷಿ. ನಾನು ಹೇಳಿದ್ದು ನೀನ್ನ ಮನಸಾಕ್ಷಿ ಒಪ್ಪಿದೆ ಆದರೆ ನಿನ್ನ naalage ಒಪ್ಪಿಲ್ಲ. ನಿಮ್ಮ buddhinE ಹಾಗೆ, ನಿಜ hELidre ಅವನು ದೇಶಧ್ರೋಹಿ. ಈಗ ನೋಡು ನಮ್ಮ grahamantri ಚಿದಂಬರಂ ಇದ್ದಾರಲ್ಲ. ಅವರು ಮೊದಲು ನಿಜ ಹೇಳ್ತಾ ಇದ್ರೂ. ಆದ್ರೆ ಪರಿಸ್ತಿತಿ ಎಷ್ಟು ಬಿಗದಾಯಿಸಿದೆಂದರೆ avarige ನಿಜ ಹೇಳಲಾಗುತ್ತಿಲ್ಲ. ಇನ್ನು ನಿನ್ನ ಚೆಡ್ಡಿ RSS ನನ್ನಿಂದ ಏನು ಕಿತ್ತು ಕೊಳ್ಳುತ್ತೆ ?.
ತಿಮ್ಮ 16 Oct 2009 11:14 pm
ನಿಜ ಏನೆಂಬುದು ನಿಮ್ಮಂತಹ ಮತಾಂಧ ಭಯೋತ್ಪಾದಕರಿಂದ ನಾನು ತಿಳಿಯಬೇಕಾಗಿಲ್ಲ ನಿಮ್ಮಂತಹ ಬೀದಿ ನಾಯಿಗಳು ಎಷ್ಟು ಬೊಗಳಿದರೂ ನಮ್ಮದೇನೂ ಕಿತ್ಗೊಳಕಾಗಲ್ಲ. ಹಿಂದೆ ಅಶ್ಲೀಲವಾಗಿ comment ಬರೀತಿದ್ದವನು ಈಗ ನನಗೆ ಹೆದರಿ ಸರಿಯಾಗಿ ಬರೆಯುವುದು ಕಲಿತಿದ್ದೀಯಾ..ನಿಮ್ಮಂತಹ ಪ್ರಾಣಿಗಳಿಗೆ ಮಾತಲ್ಲಿ ಹೇಳಿದರೆ ಬುದ್ಧಿ ಬರದು....ನಾಲ್ಕು ಒದ್ದು ಬುದ್ಧಿ ಹೇಳಿದರೆ ಅರ್ಥವಾಗುತ್ತೆ ಆಲ್ವಾ... RSS ಏನಾದರೂ ತಗೊಳ್ಳೋಕೆ ನಿಮ್ಮಂತ ಭಿಕಾರಿಗಳಲ್ಲಿ ಏನಿದೆ ಅಂತ ? ..(.ಮುಂದಿದೆ )...
ತಿಮ್ಮ 16 Oct 2009 11:15 pm
ತಿನ್ನಲು ಇಲ್ಲದ ಬೀದಿ ನಾಯಿಗಳು ನೀವು...ನಾವೇ ನಿಮಗೆ ಮಿಕ್ಕುಳಿದುದನ್ನು ಎಸೆಯುತ್ತೇವೆ ....ಆಯ್ಕೊಂಡು ತಿನ್ನಿ... ಆದರೆ ಕೊಳಕು comment ಬರೆದರೆ ಏನಾಗುತ್ತೆ ಅಂತ ನಾನು ಈಗಾಗಲೇ ನಿನಗೆ ತೋರಿಸಿಕೊಟ್ಟಿದ್ದೇನೆ. ನಿನ್ನ ಮತ್ತು ನಿನ್ನ ದರಿದ್ರ isl_am ಅನ್ನು, ನಿಮ್ಮ ಗತಿಗೆಟ್ಟ ಪ್ರವಾದಿಯನ್ನು ಬೆತ್ತಲಾಗಿಸುತ್ತೇವೆ. ...ಎಚ್ಚರ!!!
ಸ್ವಾಮೀ ದಯಾನಂದ ಸರಸ್ವತಿ 16 Oct 2009 07:45 pm
ಬಿಹಾರ,ಝಾರ್ಕಂಡ್, ಚತ್ತೀಸ್ಗದಹ, ಮಹಾರಾಷ್ಟ್ರ, ಒರಿಸ್ಸಾ, ಮಧ್ಯಪ್ರದೇಶಗಳಲ್ಲಿ ನಿರಂತರ ವಾಗಿ ಕೊಲೆದೊಂಬಿಗಳು ನಡೆಯುತ್ತಿದೆ. ರೈಲ್ವೆ ಸಂಚಾರ, ಶಾಲಾ ಕಾಲೇಜುಗಳು, ಮೊಬೈಲ್ ಟವರ್ ದೈನಂದಿನ ಸ್ಫೋಟಿಸಲಾಗುತ್ತಿದೆ. kaleda ಒಂದು ತಿಂಗಳಿಂದ ಮುನ್ನೂರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಪಾಕಿಸ್ತಾನಕ್ಕಿಂತ ಭಾರತ ಅತಿ ಹೆಚ್ಚು ಆಂತರಿಕ ಕಲಹದಲ್ಲಿ ನರಳುತ್ತಿದೆ. ಇದನೆಲ್ಲಾ ಬದಿಗಿಟ್ಟು ಚೆಡ್ಡಿ ಬುದ್ದಿ ತೋರಿಸುವ ಭಾರತದ ಜನಿವಾರಿ ಪತ್ರಿಕೆಗಳು ಬೇರೆ ಯಾವುದೋ ದೇಶದ ಬಗ್ಗೆ ತಲೆ ಕೆಡಿಸಿಕೊಂಡಿದೆ. ಗಡಿ ಕಾಯುವ ಸೇನೆ ರಾಜ್ಯ ಕಾಯಬೇಕಾದ ಸುದ್ದಿ ಅತ್ಯಂತ ನಾಚಿಕೆಗೆದು ಅಂತ ಜನ ತಿಳಿದುಕೊಳ್ಳಬೇಕು.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article