•  

ಟಿಸಿಎಸ್ : ಸಿಂಗಪೂರ್ ಕಂಪನಿಯಿಂದ ಬೃಹತ್ ಯೋಜನೆ

ಬುಧವಾರ, ಸೆಪ್ಟೆಂಬರ್ 30, 2009, 15:11 [IST]
TCS
ಮುಂಬೈ, ಸೆ. 30 : ಭಾರತದ ಅತಿದೊಡ್ಡ ಸಾಫ್ಟ್ ವೇರ್ ಕಂಪನಿಯ ಟಾಟಾ ಕನ್ಸ್ ಲ್ಟನ್ಸಿ ಕಂಪನಿಗೆ ಸಿಂಗಪೂರ್ ನ ಸರಕಾರಿ ಸ್ವಾಮ್ಯದ ಸಿಂಗಪೂರ್ ಪೀಪಲ್ಸ್ ಅಸೋಸಿಯೇಷನ್ ನಿಂದ ಬಹುಕೋಟಿ ಮಿಲಿಯನ್ ಡಾಲರ್ ನ ಬೃಹತ್ ಯೋಜನೆಯೊಂದು ದೊರೆತಿದೆ.

ಸಿಂಗಪೂರ್ ಸರಕಾರಿ ಸ್ವಾಮ್ಯದ ಸಿಂಗಪೂರ್ ಪೀಪಲ್ಸ್ ಅಸೋಸಿಯೇಷನ್ ನಿಂದ ಟಿಸಿಎಸ್ ನ ಬಹುಕೋಟಿ ಮಿಲಿಯನ್ ಡಾಲರ್ ನ ಯೋಜನೆಯೊಂದು ದೊರೆತಿದೆ. ಟಿಸಿಎಸ್ ನ ಗುಣಮಟ್ಟದ ಸೇವೆಯ ಮೂಲಕ ಇದು ಸಾಧ್ಯವಾಗಿದೆ. ಸಿಂಗಪೂರ್ ಅಸೋಸಿಯೇಷನ್ ಹೊರತುಪಡಿಸಿ ಅನೇಕ ಕಂಪನಿಗಳು ಸಾಫ್ಟ್ ವೇರ್ ಸೇವೆ ಪಡೆಯಲು ಮುಂದೆ ಬಂದಿವೆ. ಕಂಪನಿಯಲ್ಲಿ ಉತ್ತಮ ಗುಣಮಟ್ಟದ ತಂತ್ರಜ್ಞರ ತಂಡ ಹಾಗೂ ನಿಗದಿತ ಸಮಯದಲ್ಲಿ ಗ್ರಾಹಕರಿಗೆ ಸಾಫ್ಟ್ ವೇರ್ ತಲುಪಿಸುವುದರಿಂದ ಕಂಪನಿಗೆ ಅನೇಕ ಯೋಜನೆಗಳು ಬರುತ್ತಿವೆ ಎಂದು ಟಿಸಿಎಸ್ ಏಷ್ಯಾ ಫೆಸಿಪಿಕ್ ಮುಖ್ಯಸ್ಥ ಗಿರಿಜಾ ಪಾಂಡೆ ತಿಳಿಸಿದ್ದಾರೆ.

(ಏಜನ್ಸೀಸ್)

&13;
User Comments
IAS kooli 30 Sep 2009 09:21 pm
ಹೌದು! ಬಿಕನಾಸಿ ಸರಕಾರದ ಹಾಗು ಇತರ ಮೂರುಕಾಸಿನ ಪ್ರೈವೇಟ್ ಅಂಗಡಿ ಕೂಲಿಗಿಂತ, ಸಾಫ್ಟ್ವೇರ್ ಕೂಲೀನೆ ಎಷ್ಟೋ ಮೇಲು!
ಲಿಂಗಂ 30 Sep 2009 08:44 pm
ಕೂಲಿ....ಕೂಲಿ.....ಸಾಫ್ಟ್ವೇರ್ ಕೂಲಿ....ಕೂಲಿ ಬೇಕ ಸಾರ್ ಕೂಲಿ.....ಕೂಲಿ.....
ಗೋವರ್ನಮೆಂತ್ ಕೂಲಿ 30 Sep 2009 09:16 pm
ಹೌದು! ಬಿಕನಾಸಿ ಸರಕಾರದ ಹಾಗು ಇತರ ಮೂರುಕಾಸಿನ ಪ್ರೈವೇಟ್ ಅಂಗಡಿ ಕೂಲಿಗಿಂತ, ಸಾಫ್ಟ್ವೇರ್ ಕೂಲೀನೆ ಎಷ್ಟೋ ಮೇಲು!
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article