•  

ಅಮೆರಿಕದ ಸೊಕ್ಕಡಗಿಸುತ್ತೇವೆ : ಅಲ್ ಖೈದಾ

ಸೋಮವಾರ, ಜೂನ್ 22, 2009, 12:04 [IST]
ದುಬೈ, ಜೂ. 22 : ಅಮೆರಿಕದೊಂದಿಗೆ ಹೋರಾಟಕ್ಕೆ ಇಳಿದಿರುವ ಅಲ್ ಖೈದಾ ಉಗ್ರ ಸಂಘಟನೆ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಈ ಕುರಿತು ಆಲ್ ಜಜೀರಾ ಚಾನೆಲ್ ವೊಂದಕ್ಕೆ ಸಂದರ್ಶನದ ನೀಡಿದ ಅಲ್ ಖೈದಾ ಸಂಘಟನೆಯ ಅಪಘಾನಿಸ್ತಾನದ ಮುಖ್ಯಸ್ಥ ಮುಸ್ತಪಾ ಅಬು ಅಲ್ ಯಾಜೀದ್ ಭಾನುವಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.
  Read:  In English 
ಪಾಕಿಸ್ತಾನ ಸರಕಾರದಲ್ಲಿ ಶೇಖರಿಸಿಟ್ಟಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ನಾವು ಬಳಸಿಕೊಳ್ಳುತ್ತೇವೆ. ನಮ್ಮ ವೈರಿ ಅಮೆರಿಕದ ಮೇಲೆ ನಾವು ಸಾರಿರುವ ಯುದ್ಧಕ್ಕಾಗಿ ಅವುಗಳನ್ನು ಬಳಸಿಕೊಳ್ಳಬೇಕಾಗಿದೆ. ಜಿಹಾದಿಗಳ ಹೆಡೆ ತುಳಿದ ಅಮೆರಿಕ ದೊಡ್ಡ ತಪ್ಪು ಮಾಡಿದೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ಜಿಹಾದ್ ಗಳ ಮೇಲೆ ಅಮೆರಿಕ ಅನ್ಯಾಯ ಎಸಗತೊಡಗಿದೆ. ಅದಕ್ಕೆ ತಕ್ಕೆ ಬೆಲೆ ಅದು ತೆರೆಲೇಬೇಕು ಎಂದು ಯಾಜೀದ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಪ್ರಚೋದನೆಯಿಂದ ಪಾಕಿಸ್ತಾನದ ಸರಕಾರ ತಾಲಿಬಾನ್ ಗಳು ನೆಲೆಸಿರುವ ಸ್ವಾತ್ ಪ್ರದೇಶದಲ್ಲಿ ಸೈನಿಕ ಕಾರ್ಯಾಚರಣೆ ಆರಂಭಿಸಿದೆ. ಇದರಲ್ಲಿ ತಾಲಿಬಾನ್ ಗಳು ಜಯಭೇರಿ ಬಾರಿಸುತ್ತಾರೆ. ಪಾಕ್ ಸರಕಾರ ಇದಕ್ಕೆ ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸತೊಡಗಿದೆ. ಮುಂದೆ ಇನ್ನಷ್ಟು ಭೀಕರ ಸಮಸ್ಯೆಗಳನ್ನು ಪಾಕ್ ಎದುರಿಸಲಿದೆ ಎಂದು ಅವರು ಹೇಳಿದರು.

(ಏಜನ್ಸೀಸ್)
User Comments
Vani 22 Jun 2009 09:40 pm
Stop Bashing her. What do you want? Tear apart the cheque and thorow in garbage? People will again cry out their lungs that she dod not respect government decision if she does that.
Sure 22 Jun 2009 11:20 pm
r u sure you are in the right article?
ಪೋಸ್ಟ್ correctly 23 Jun 2009 02:59 am
ಹಲೋ ವಾಣಿ...ಸರಿಯಾಗಿ ಓದಿ ರಿಪ್ಲೈ ಮಾಡಿ...ಎಲ್ಲದಕ್ಕೂ ಒಂದೇ ರಿಪ್ಲೈ ಮಾಡಬೇಡಿ ಪೆದ್ದು ಪೆದ್ದಾಗಿ
rathode 23 Jun 2009 08:28 am
hello vani post correctly otherwise i will post my cheque to ur postbox ha ha ha
ವಿವೇಕಸ್ತ 22 Jun 2009 09:28 pm
ಅಶಾ೦ತಿಯಲ್ಲಿ ಶಾ೦ತಿಯನ್ನು ಹುಡುಕಲು ಹೋದರೆ ಅದು ಸಿಕ್ಕೀತೆ.ಈ ಸಾಬರೆಲ್ಲಾ ತಲೇ ಕೆಟ್ಟ ನನ್ ಮಕ್ಕಳು.ಅವ್ನ್ಯಾವನೋ ೩ ನೇ ಶತಮಾನದಲ್ಲಿ ಅರೇಬಿಯಾ ಮರಳುಗಾಡಿನಲ್ಲಿ ಹುಟ್ಟುಹಾಕಿದ ಬಯೋಥ್ಪಾದಕ ಸ೦ಸ್ತೆ ಈಗ ಇಡೀ ಜಗತ್ತಿಗೇ ಮುಳುವಾಗಿದೆ.ಈ ಮು೦ಡೇ ಮಕ್ಕಳಿಗೆ ಕೊಲ್ಲುವುದೆ೦ದರೆ ಬಾಳೇಹಣ್ಣ ತಿ೦ದ ಹಾಗೆ.ತಾವೂ ಬದುಕೋಲ್ಲ,ಇತರರನ್ನೂ ಬಾಳಲು ಬಿಡುವುದಿಲ್ಲ.ವಿದ್ಯ ನೈವೇದ್ಯ.ಒ೦ದು ಪಕ್ಷ ವಿದ್ಯೆ ಕಲಿತರೆ ಅದನ್ನು ದುರುಪಯೋಗಕ್ಕೇ ಉಪಯೋಗಿಸುತ್ತಾರೆ. ಅಬ್ದುಲ್ ಕಲಾ೦ ಹುಟ್ತಿನಲ್ಲಿ ಸಾಬರಾದರೂ ಬೆಳೆದಿದ್ದೇಲ್ಲಾ ಹಿ೦ದೂಗಳ ಮಧ್ಯೆ. ಅವರೊಬ್ಬರು ಈ ಸಾಬರಿಗೆ ಹೊರೆತು.
ಅಮೆರಿಕನ್ನಡಿಗ 23 Jun 2009 08:36 am
ಬರಿ ಕಲಾಂ ಅವರೊಬ್ಬರೇ ಅಲ್ಲ ಸ್ವಾಮೀ. ಜೋಗದ ಸಿರಿ ಬರೆದ ನಿಸಾರ್ ಅಹ್ಮೆದ್, ನಟವರ ಗಂಗಾಧರ ಹಾಗು ಜಯಗೌರಿ ಜಗದೀಶ್ವರಿ ಬರೆದ ಕರೀಂ ಖಾನ್, ಸಂಗೀತ ಶ್ರೇಷ್ಟರಾದ ಪರವೀನ ಸುಲ್ತಾನ, ಚಿನ್ನ ಮೌಲಾನಾ ಸಾಹೇಬರು, ರಫಿ, ನೌಶದರು ಹೀಗೇ ಅಲ್ಲೊಬ್ಬರು ಇಲ್ಲೊಬ್ಬರು ಒಳ್ಳೆಯವರು ಇದ್ದಾರೆ. ಆದರೆ ಬೆರಳೆಣಿಕೆಯಷ್ಟು ಮಾತ್ರ. ಇನ್ನು ಮಿಕ್ಕವರು ಒಳಗೆ ಬೇರೆ ಧರ್ಮಗಳನ್ನು ದ್ವೇಷಿಸುವ ರಾಕ್ಷಸರು. ಮೊಹಮ್ಮದ್ ಎಂಬ ಮೂರನೇ ಧರ್ಜೆ ಮನುಷ್ಯ ತನ್ನ ತೀಟೆ ತೀರಿಸಿಕೊಳ್ಳಲು ಕಟ್ಟು ಪಾಡುಗಳನ್ನು ನಿರ್ಮಿಸಿ ಸೃಷ್ಟಿಸಿದ ಧರ್ಮ ಇದು. ಅಮೆರಿಕದಲ್ಲಿ ಹೇಳುವಂತೆ all muslims r not terrorists but all terrorists are muslims. ತೂ ಇವರ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article