•  

5 ಇನ್ಫೋಸಿಸ್ ಉದ್ಯೋಗಿಗಳು ಅಪಘಾತಕ್ಕೆ ಬಲಿ

ಗುರುವಾರ, ಮೇ 21, 2009, 14:09 [IST]
  Read:  In English 
ಬೆಳಗಾವಿ, ಮೇ. 21 : ಐದು ಇನ್ಫೋಸಿಸ್ ಉದ್ಯೋಗಿಗಳು ಬೆಳಗಾವಿ ಬಳಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. 40 ಜನ ಇನ್ಫೋಸಿಸ್ ಉದ್ಯೋಗಿಗಳು ಪ್ರಯಾಣಿಸುತ್ತಿದ್ದ ಬಸ್ ಮಗುಚಿ ಬಿದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಬಸ್ ಮೈಸೂರಿನಿಂದ ಪೂನಾಗೆ ಪ್ರಯಾಣಿಸುತ್ತಿತ್ತು. ಮೃತಪಟ್ಟ ಉದ್ಯೋಗಿಗಳು ಸಂಸ್ಥೆಯ ಪೂನಾ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದವರು ಎನ್ನಲಾಗಿದೆ. ಮೈಸೂರಿನ ಶಾಖೆಗೆ ತರಬೇತಿಗಾಗಿ ಬಂದಿದ್ದರು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

&13;
User Comments
ಗಂದರ್ವ ರವಿ ಲಂಡನ್ 29 May 2009 03:22 pm
ನಿಮ ಆತ್ಮ ಪಂಚ ಬೂತ ಗಳಲಿ ಲಿನ ವಾಗಲಿ ... ನಿಮನು ಹೆಥವರಿಗೆ ಶಾಂತಿ ಸಿಗಲಿ.....
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article