•  

ಕಾಮತೃಷೆಗೆ ಮಗಳನ್ನೆ ಬಳಸಿಕೊಂಡ ಬಿಜೆಪಿ ನಾಯಕ

ಗುರುವಾರ, ಮಾರ್ಚ್ 26, 2009, 11:48 [IST]
ಅಮೃತಸರ, ಮಾ. 26 : ಆಸ್ಟ್ರೀಯಾ ಪ್ರಿಟ್ಜಲ್ ಹಾಗೂ ಮುಂಬೈನ ದುಷ್ಟ ಅಪ್ಪ ಇಬ್ಬರೂ ತಮ್ಮ ಮಗಳಂದಿರ ಮೇಲೆಯೇ ಅತ್ಯಾಚಾರವೆಸಗಿದ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಅಮೃತಸರದಲ್ಲೂ ಇದೇ ರೀತಿಯ ಹೇಯ ಪ್ರಕರಣವೊಂದು ಪತ್ತೆಯಾಗಿದೆ.
  Read:  In English 
ಅಚ್ಚರಿಯೆಂದರೆ, ಅತ ಭಾರತೀಯ ಜನತಾ ಪಕ್ಷದ ನಾಯಕ. ಪಂಜಾಬನ ಅಜ್ನಾಲಾ ಪಟ್ಟಣದ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಅಶೋಕ್ ತನೇಜಾ ತನ್ನ 20 ವರ್ಷದ ಮಗಳ ಸತತ ಏಳು ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಾನೆ. ಮಗಳೇ ನೀಡಿದ ದೂರಿನ ಮೇಲೆ ಬುಧವಾರ ಈ ವಿಕೃತ ಅಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಅಶೋಕ್ ತನೇಜಾ ತನ್ನ ಕಾಮ ತೃಷೆಗಾಗಿ ಮಗಳನ್ನು ಬಳಸಿಕೊಳ್ಳುವುದಲ್ಲದೇ, ಯಾರಿಗಾದರೂ ಈ ವಿಷಯ ಬಾಯಿಬಿಟ್ಟರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಆದರೆ, ತನೇಜಾ ಎದೆ ನೋವು ಎಂಬ ನೆಪವೊಡ್ಡಿ ಆಸ್ಪತ್ರೆ ದಾಖಲಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)
User Comments
ಮುರಳಿ 28 Mar 2009 11:43 am
ಕಾಮಕ್ಕೆ ಕಣ್ಣಿಲ್ಲ. ಇಂತಹಾ ವಿಕೃತ ಕಾಮಿಗಳಿಗೆ ಪಕ್ಷವಿಲ್ಲ. ಮನುಷ್ಯ ರೂಪದ ರಾಕ್ಷಸರು.
ದೀಪು 27 Mar 2009 09:54 am
everyone are targetting a party and asking the questions about them .......i would like to ask u if some non-inidan sees it,will he thinks all indians are rapist,,,monsters..... u see it with a view of a party leader can they see it in view of country........ he f***ed his daughter,police will f%%k him..... then wat the f***k we are fighting for
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 95 / 5, 17.2 Overs
1st Test , Lord's Cricket Ground, St John's Wood
West Indies: 75 / 2, 25.3 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article