•  

ಪೂರ್ಣಚಂದ್ರ ತೇಜಸ್ವಿ ಅವರ ಸ್ಮರಣಾರ್ಥ ನಗೆಹಬ್ಬ

ಶನಿವಾರ, ಡಿಸೆಂಬರ್ 22, 2007, 12:23 [IST]
ಬೆಂಗಳೂರು, ಡಿ.22: ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಸ್ಮರಣಾರ್ಥ ಡಿ.25 ರಂದು ಕೊರವಂಜಿ ಅಪರಂಜಿ ಟ್ರಸ್ಟ್ ಹಾಸ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತೇಜಸ್ವಿಯವರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ತಿಳಿ ಹಾಸ್ಯದ ಪ್ರಸಂಗಗಳನ್ನು ಹಿರಿಯ ,ಕಿರಿಯ ಕಲಾವಿದರು ಈ ಸಮಾರಂಭದಲ್ಲಿ ಸ್ಮರಣೆ ಮಾಡಲಿದ್ದಾರೆ.

ಜಯನಗರದ ಎಚ್ .ಎನ್ .ಕಲಾಕ್ಷೇತ್ರದಲ್ಲಿ ಡಿ.25 ರಂದು ಬೆಳಗ್ಗೆ 10 ಗಂಟೆಗೆ  ಪ್ರಾರಂಭವಾಗುವ  ಈ ಹಾಸ್ಯೋತ್ಸವದಲ್ಲಿ ಮಾಸ್ಟರ್ ಹಿರಣ್ಣಯ್ಯ , ರೇಮಗಳೂರು ಕಣ್ಣನ್, ಮಂಡ್ಯ ರಮೇಶ್ ಮತ್ತು ಎಂ .ಆರ್. ಸುಬ್ರಮಣ್ಯ ಮುಂತಾದ ಕಲಾವಿದರು ಈ ನಗೆಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಗೆ ಹಬ್ಬದ ನಿರೂಪಣೆ ಹಾಗೂ ಉಸ್ತುವಾರಿಯನ್ನು ಅ.ರಾ. ಮಿತ್ರ ಹಾಗೂ ಬೇಲೂರು ರಾಮಮೂರ್ತಿ ವಹಿಸಿಕೊಂಡಿದ್ದಾರೆ.

ರಾಶಿ ಅವರ 'ಜಗ್ಗೋಜಿ', ಬೇಲೂರು ರಾಮಮೂರ್ತಿಯವರ 'ಹಾಸ್ಯ ನಿನಾದ' ಮತ್ತು 'ಹಾಸ್ಯ ಸರೋವರ' ಎಂಬ ಮೂರು ಪುಸ್ತಕಗಳನ್ನು ಈ ಸಮಾರಂಭದಲ್ಲಿ ಅನಾವರಣಗೊಳಿಸಲಾಗುತ್ತದೆ. ಹಾಸ್ಯ ಬರಹಗಾರ ಎಚ್ .ಆರ್ .ಶಂಕರ ನಾರಾಯಣ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸುಮಾರು ಐದು ಸಾವಿರಕ್ಕೂ ಅಧಿಕ ಜನರನ್ನು ನಿರೀಕ್ಷಿಸುತ್ತಿರುವುದಾಗಿ ಆಯೋಜಕರಾದ ಕೊರವಂಜಿ ಅಪರಂಜಿ ಟ್ರಸ್ಟ್  ನವರು ಹೇಳಿದ್ದಾರೆ.

 (ದಟ್ಸ್ ಕನ್ನಡ ವಾರ್ತೆ)
User Comments
ranga 31 Dec 2007 04:16 pm
I have not seen any resemblence and cotext for the Nage habba and your comment.I am for your point but you should write for the nagehabba. Please reply me to vithubha@yahoo.com
nagaraja rao 25 Dec 2007 07:29 pm
Ivanayanri Ravi Belegere. Devegowda mattu avana samsarada hanebaraha ellarigoo gotte ide. Summane samajadalli iruva huluku ettihididu duddu madokke barautte vinaha, samaja seve thane tonka katti nillo yogyethe ide enri ee Ravi,Ananthamurthy,Karnad mattu itararige. Thanu madolla, innobbaru maadidare avara mukhakke masi baliyodu. Idarinda yaarige laabha. Namma idi Karnataka ekkuttu hogide.Ondu kade ayogya rajakaarinigala dhandhe.Innondu kade samaya saadhakara dhandhe.Kannada heloru illa keloru illa.Horagade inda bandu namma mele dharpa madtha iro Tamil,Hindi, Bengali,Urdu jana galu.Papa Telugu jana olleyavaru. Kannada hagu Telugu mathodoru ondaagi ee nan makkalanna Bengaluruninda oddodisi endu Karnatakada Janathege kali kali inda bedikolluttene.
[ ಅಭಿಪ್ರಾಯ ಬರೆಯಿರಿ ]
IPL, Feroz Shah Kotla, Delhi
Delhi Daredevils decided to field
1st Test , Lord's Cricket Ground, St John's Wood
West Indies: 118 / 4, 47 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article