•  

ತೇಜಸ್ವಿ ಅಂತ್ಯಕ್ರಿಯೆಗೆ ಸಿಎಂ ಹೋಗಲಿಲ್ಲವೇಕೆ? : ವಿಶ್ವನಾಥ್‌

ಗುರುವಾರ, ನವೆಂಬರ್ 23, 2000, 5:30 [IST]

H Vishwanath lashes out at CM for not attending the Tejaswis funeralಮೈಸೂರು : ಪೂರ್ಣಚಂದ್ರ ತೇಜಸ್ವಿಯವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸದೆ ಸಾಹಿತ್ಯಲೋಕಕ್ಕೆ ಅಗೌರವ ತೋರಿದ್ದಾರೆ ಎಂದು ಮಾಜಿ ಸಚಿವ ವಿಶ್ವನಾಥ್‌ ಆರೋಪಿಸಿದ್ದಾರೆ.

ಭಾನುವಾರ(ಏಪ್ರಿಲ್‌ 8) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿಗಳು ರಾತ್ರೋರಾತ್ರಿ ಕುಗ್ರಾಮಗಳಲ್ಲಿನ ಮನೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಯಾರನ್ನೋ ಮಂಗಳೂರಿನ ಆಸ್ಪತ್ರೆಯಲ್ಲಿ ಭೇಟಿಯಾಗುತ್ತಾರೆ. ಆದರೆ ಶ್ರೇಷ್ಠ ವ್ಯಕ್ತಿಯಾಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿದ್ದುದು ಮಾತ್ರ ಅನ್ಯಾಯ ಎಂದು ಟೀಕಿಸದರು.

ತೇಜಸ್ವಿಯವರು ಕೋಮುವಾದ ಖಂಡಿಸುತ್ತಿದ್ದರು. ಆದರೆ ಕೋಮುವಾದಿ ಬಿಜೆಪಿ ನಾಯಕ-ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೇಜಸ್ವಿಯವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದ್ದು ಕೂಡ ಬೇಸರದ ವಿಚಾರ ಎಂದು ಅಭಿಪ್ರಾಯಪಟ್ಟರು.

(ಏಜನ್ಸೀಸ್‌)

User Comments
Reddy 09 Apr 2007 05:34 pm
Vishvanthage Huchhara Hospitalge serisodu Ondu baki ede nodi. swalpa mana maryade matte tanu enu matadta edini anta yochane madi matadli. Antyakriyege Kumarswamy hogalilla nata teeke madidare matte Yediyurappa hogiddakku teeke madidare, Idakke annabkeu LOOSE Vishwanath annodu. Teeke madodarllu ondu swapla reeti neeti Irli. Nanu obba Congress Karyakarta. edarinda bere party janagalu congressanalii bari kattegalu edave antare. Ondu yochane madi matadi. Illa andre Bayi muchkondu eri.
Satish 09 Apr 2007 02:32 pm
Viswanath you are not in power now so you need to be in media focus in some way or the other. If you are really concerned try to shut your mouth and keep quite. Use your voice for some good purpose than pulling down some one else
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
West Indies: 118 / 4, 46.5 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article