ಕಲ್ಪನಾ ಚಾವ್ಲಾಗೆ ನಮನ : ಜುಲೈ 1 ‘ಪುತ್ರಿಯರ ದಿನ’
ಚಾಲುಕ್ಯ ಹೋಟೆಲ್‌ನಲ್ಲಿ ವಿನೂತನ ಕಾರ್ಯಕ್ರಮ
ಬೆಂಗಳೂರು : ದಿವಂಗತ ಕಲ್ಪನಾ ಚಾವ್ಲಾ ಸ್ಮರಣೆಗಾಗಿ ಜುಲೈ 1ನ್ನು ಪುತ್ರಿಯರ ದಿನವಾಗಿ ಆಚರಿಸಲು, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ರಾಜ್ಯ ಶಾಖೆ ನಿರ್ಧರಿಸಿದೆ.
ನಗರದ ಚಾಲುಕ್ಯ ಹೋಟೆಲ್‌ನಲ್ಲಿ ಜುಲೈ 1ರಂದು ಸಂಜೆ 6ರಿಂದ 8ರವರೆಗೆ, ಪುತ್ರಿಯರ ದಿನದ ಸಮಾರಂಭವನ್ನು ಮಂಡಳಿ ಏರ್ಪಡಿಸಿದೆ. ನಮ್ಮ ಹೆಮ್ಮೆಯ ಪುತ್ರಿಯರು ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.
ರೇಡಿಯೋ ಸಿಟಿಯ ಸಿಂಧು ಚಂದ್ರಶೇಖರ್, ವಾಷಿಂಗ್ಟನ್ ಮ್ಯೂಚುಯಲ್‌ನ ಅನು ಬಸವರಾಜು, ಅಮೆರಿಕದ ಸನ್ ರಮೋನ್, ಇಂಗ್ಲೆಂಡ್‌ನ ಡಾ.ಸುದೀಪ್ತಾ ಸೇನ್ ಅಮಿತಾ, ನಟಿ ಪವಿತ್ರಾ ಲೋಕೇಶ್, ನ್ಯಾಷನಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಗೀತಾ ರಾಮಾನುಜಮ್ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ದೂರವಾಣಿ ಸಂಖ್ಯೆ -22214017
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು