ಕಥನ : ಯುಗಾದಿ ಕಥಾ ಸ್ಪರ್ಧೆ-06ರ ಫಲಿತಾಂಶ ಪ್ರಕಟ
ಸಚ್ಚಿದಾನಂದ ಹೆಗಡೆಗೆ ಪ್ರಥಮ, ಸುನಂದಾ ಪ್ರಕಾಶ ಕಡಮೆಗೆ ದ್ವಿತೀಯ ಬಹುಮಾನ
ಬೆಂಗಳೂರು : ಕಥನ (ಜಾಗತಿಕ ಕನ್ನಡಿಗರ ಕೂಟ) ಹಾಗೂ ರಾಘವೇಂದ್ರ ಪ್ರಕಾಶನ, ಅಂಕೋಲ ಆಯೋಜಿಸಿದ್ದ ಯುಗಾದಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ವಿಜೇತರುಗಳ ಪಟ್ಟಿ ಹೀಗಿದೆ :
ಪ್ರಥಮ ಬಹುಮಾನ :
ಮುಖಪುಟ / ವಾರ್ತೆಗಳು
ಸಚ್ಚಿದಾನಂದ ಹೆಗಡೆಗೆ ಪ್ರಥಮ, ಸುನಂದಾ ಪ್ರಕಾಶ ಕಡಮೆಗೆ ದ್ವಿತೀಯ ಬಹುಮಾನ
ಬೆಂಗಳೂರು : ಕಥನ (ಜಾಗತಿಕ ಕನ್ನಡಿಗರ ಕೂಟ) ಹಾಗೂ ರಾಘವೇಂದ್ರ ಪ್ರಕಾಶನ, ಅಂಕೋಲ ಆಯೋಜಿಸಿದ್ದ ಯುಗಾದಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ವಿಜೇತರುಗಳ ಪಟ್ಟಿ ಹೀಗಿದೆ :
ಪ್ರಥಮ ಬಹುಮಾನ :
- ಕಥೆ - ‘ನೀವೂ ದಾರ ಕಟ್ಟಿ’. (ಲೇಖಕರು - ಸಚ್ಚಿದಾನಂದ ಹೆಗಡೆ, ಬೆಂಗಳೂರು.)
- ಕಥೆ - ‘ನಿನ್ನದೊಂದು ನೋಟ ಬೇಕು’.(ಲೇಖಕರು - ಸುನಂದಾ ಪ್ರಕಾಶ ಕಡಮೆ, ಹುಬ್ಬಳ್ಳಿ)
- ಕಥೆ - ‘ಹೊರಗೂ ಮಳೆ, ಒಳಗೂ ಮಳೆ’.(ಲೇಖಕರು - ರಘುನಾಥ ಚ.ಹ., ಶಿರಾ - ತುಮಕೂರು ಜಿಲ್ಲೆ)
- ಕಥೆ - ‘ಚಿಟ್ಟೆ’(ಲೇಖಕರು - ನರೇಂದ್ರ ಪೈ, ಮಂಗಳೂರು.)
- ಕಥೆ - ‘ಸರಹದ್ದು’(ಲೇಖಕರು - ದೀಪಾ ಹಿರೇಗುತ್ತಿ, ಕೊಪ್ಪ - ಚಿಕ್ಕಮಗಳೂರು.)
- ಕಥೆ - ‘ಕುವೆಂಪುಗೆ ಸಿಗದ ಕತೆ’.(ಲೇಖಕರು - ಸರ್ಜಾಶಂಕರ ಹರಳಿಮಠ, ಶಿವಮೊಗ್ಗ.)
- ಕಥೆ - ‘ನಿನ್ನೆ ನಿನ್ನೆಗೆ’.(ಲೇಖಕರು - ಅಲಕ ತೀರ್ಥಹಳ್ಳಿ, ಶಿವಮೊಗ್ಗ.)
- ಕಥೆ - ‘ನೀನ್ಯಾಕೊ ನಿನ್ನ ಹಂಗ್ಯಾಕೊ’.(ಲೇಖಕರು - ಶುಭದಾ ಅಮೀನಭಾವಿ, ಧಾರವಾಡ.)
- ಕಥೆ - ‘ಹಾವು’.(ಲೇಖಕರು - ಸಿ.ಎಂ.ಮುನಿಸ್ವಾಮಿ, ಹುಬ್ಬಳ್ಳಿ.)
- ಕಥೆ - ‘ಮೌನ ಮೌನದ ವೀಣೆ’.(ಲೇಖಕರು - ಎನ್.ಶೈಲಜಾ, ಹಾಸನ.)
- ಕಥೆ - ‘ನಕ್ಸಲ್’.(ಲೇಖಕರು - ಅರವಿಂದ ಕರ್ಕಿಕೋಡಿ, ಹೊನ್ನಾವರ - ಉತ್ತರ ಕನ್ನಡ)
- ಕಥೆ - ‘ವ್ಯೂಹ’(ಲೇಖಕರು - ವಿಜಯಲಕ್ಷ್ಮಿ ಶಾನಭೋಗ, ಕಾಸರಗೋಡು.)
ಮುಖಪುಟ / ವಾರ್ತೆಗಳು














