•  

ವಿಶ್ವಕನ್ನಡ ಸಮ್ಮೇಳನದ ಕಾರ್ಯಕ್ರಮ ಪಟ್ಟಿ

ಗುರುವಾರ, ಆಗಸ್ಟ್ 31, 2000, 0:00 [IST]
ದಿನಾಂಕ ವೇಳೆ ಕಾರ್ಯಕ್ರಮ
ಸೆಪ್ಟಂಬರ್‌ 1 ಶುಕ್ರವಾರ ಸಂಜೆ 4.30 ನೋಂದಾವಣೆ


6.30ಗಣೇಶ ಪೂಜೆ


7.00ಪ್ರಾರ್ಥನೆ : ನೀಲಚಕ್ರವರ್ತಿ


7.10ಸ್ವಾಗತ ಭಾಷಣ : ಎಚ್‌. ಎಸ್‌. ಜಯಸ್ವಾಮಿ, ಅಕ್ಕ ಅಧ್ಯಕ್ಷ.


7.15ಪರಿಚಯ ಭಾಶಣ : ಗಾಯಿತ್ರಿ ಕಾಂಗೋವಿ


7.20ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ : ಸಚಿವೆ ರಾಣಿ ಸತೀಶ್‌


7.35ಡೊಳ್ಳು ಕುಣಿತ


7.50ಲಘು ವಿಡಂಬನೆ- ಕಲಿ ಅವತಾರವ ಇಲ್ಲ ಟೆಲಿ ಅವತಾರವ


8.15ಭಕ್ತಿಧಾರ-ಕಥಕ್‌ ಶೈಲಿ ನೃತ್ಯ


8.50ಸುಗಮ ಸಂಗೀತ


9.45ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ-ಪಂಡಿತ ಮಾಧವ ಗುಡಿ
ಸೆ.2, ಶನಿವಾರಬೆಳಿಗ್ಗೆ 9.00ಪ್ರಾರ್ಥನೆ : ಜಮುನ ಮುರಳಿ


9.10ಪ್ರಾರಂಭ ಭಾಷಣ-ಸುಬ್ಬಿ ಸುಬ್ರಮಣ್ಯಂ (ಕಾರ್ಯದರ್ಶಿ) ಜಯರಾಂ ನಾಡಿಗ್‌ (ಅಧ್ಯಕ್ಷ) ಸಮ್ಮೇಳನ ಉದ್ಘಾಟನೆ ಎಂ. ವಿ. ವೆಂಕಟಪ್ಪ , ವಿಧಾನಸಭಾಧ್ಯಕ್ಶರು


10.00ಸ್ವಾಗತ


10.30ಭಾಷಣ : ಡಾ. ಯು. ಆರ್‌. ಅನಂತಮೂರ್ತಿ


10.55ನೃತ್ಯರೂಪಕ : ಶಾಂತಲಾ


11.40ಪರಿಚಯ ಭಾಷಣ : ಪ್ರೊ. ಸತೀಶ್‌ ನಾಗರಾಜಯ್ಯ


11.45ಬಿ. ವಿ. ಜಗದೀಶ್‌ ಮತ್ತು ಕುಮಾರ್‌ ಮಳವಳ್ಳಿ


12.10ನಾಟಕ : ಮನೆಯಲ್ಲೇ ಮ್ಯಾಟನಿ


1.10ವಿರಾಮ


2.00ಪುಸ್ತಕ ಮತ್ತು ಸಿ.ಡಿ. ಬಿಡುಗಡೆ


2.15ಜನಪದಗೀತೆಗಳು


2.35ಗೊಂಬೆ ಕುಣಿತ-ರಾಜಕುಮಾರಿಯ ಮದುವೆ


3.10ವೀರಗಾಸೆ ಕುಣಿತ


3.30ಮಕ್ಕಳ ನೃತ್ಯ- ಬೃಂದಾವನದೊಳು


3.45ಲಘು ವಿಡಂಬನೆ- ಹ್ಯೂಸ್ಟನ್‌ನಲ್ಲಿ


4.15ನಾಟಕ- ಜಗಜ್ಯೋತಿ ಬಸವೇಶ್ವರ


4.30ಸಾಮೂಹಿಕ ಸಂಗೀತ : ಕನ್ನಡ ವಾಗ್ಗೇಯಕಾರರು


5.00ಸ್ಯಾಕ್ಸ್‌ಪೋನ್‌-ಪ ್ರಶಾಂತ್‌ ರಾಧಾಕೃಷ್ಣ


5.35ಕೋಲಾಟ : ಟೆಕ್ಸಸ್‌ ಕನ್ನಡ ಕೂಟಗಳಿಂದ


6.00ಅಲಂಕಾರ ಪ್ರದರ್ಶನ


6.50ವಿರಾಮ


7.45ಪರಿಚಯ ಭಾಷಣ-ರೇಣುಕ ರಾಮಪ್ಪ, ಅಕ್ಕದ ಕಾರ್ಯದರ್ಶಿ


7.50ಕರ್ನಾಟಕ ರಾಜ್ಯಪಾಲರಾದ ವಿ. ಎಸ್‌. ರಮಾದೇವಿ


8.00ನಾಟಕ-ಹುಡುಕಾಟ


8.45ಕಾವ್ಯ ಚಿತ್ರ-ಡಾ. ಗಣೇಶ್‌ ಮತ್ತು ಬಿ. ಕೆ. ಎಸ್‌. ಶರ್ಮಾ


9.50ಯಕ್ಷಗಾನ ಗದಾಯುದ್ಧ


10.20ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ. ಪಂಡಿತ ವಿನಾಯಕ ತೋರ್ವಿ.


11.10ನಾಟಕ : ಕಿತ್ತೂರು ರಾಣಿ ಚನ್ನಮ್ಮ
ಸೆ. 3, ಭಾನುವಾರಬೆಳಿಗ್ಗೆ 8.45ದಸರಾ ಮೆರವಣಿಗೆ


9.30ಪರಿಚಯ ಭಾಷಣ-ಡಾ. ಕುಮಾರ ಶೇಖರ್‌


9.35ಭಾಷಣ : ಗಿರೀಶ್‌ ಕಾರ್ನಾಡ್‌


10.00ಸಮಾಲೋಚನೆ- ಪ್ರೊ. ಶ್ರೀನಿವಾಸ ಕುಲಕರ್ಣಿ


10.10ಭಾಷಣ-ತಲ್ಲಂ ವೆಂಕಟೇಶ್‌


10.20ಕರಗ : ನೃತ್ಯ


10.35ಕರ್ನಾಟಕ ಪ್ರದರ್ಶನ, ಮಕ್ಕಳ ಕಾರ್ಯಕ್ರಮ


11.30ನಾಟಕ : ಹೈಟೆಕ್‌ ಹಯವದನಾಚಾರ್‌


12.30ವಿರಾಮ


1.30ವೃಂದತರಂಗ-ವಾದ್ಯಗೋಷ್ಠಿ


1.55ಕನ್ನಡ ಹಾಡುಗಳು : ರಾಕೇಶ್‌


2.10ಸಾಹಿತ್ಯಗೋಷ್ಠಿ


3.15ಅರ್ಜುನನ ದುಗುಡ -ಸಂಗೀತ ರೂಪಕ


3.50ಬ್ಯಾಲೆ ನೃತ್ಯ- ಕವಿ ಪರಂಪರೆ


4.20ಲಘು ವಿಡಂಬನೆ- (ಸಂ)ದರ್ಶನ


4.55ಹರಿಕತೆ- ಶ್ರೀ ಪುರಂದರದಾಸ-ಭದ್ರಗಿರಿ ಸರ್ವೋತ್ತಮದಾಸರಿಂದ


5.30ನವರಸ ಕರ್ನಾಟಕ, ಬ್ಯಾಲೆ ನೃತ್ಯ


6.05ಏಕಪಾತ್ರಾಭಿನಯ : ದಾನಶೂರ ಕರ್ಣ


6.15ವಾರ್ತಾಪ್ರಸಾರ ಶಿಕಾಗೋದಿಂದ


6.35ನಾಟಕ : ಕುರುಡು ಕಾಂಚಾಣ


7.30ಔತಣ


8.00ರಾಗವಾದ್ಯಗೋಷ್ಠಿ


9.10ಅನಿಕೇತನ -ಸಿ . ಅಶ್ವತ್‌ ಮತ್ತು ವೃಂದ


9.35ಮುಕ್ತಾಯ ಭಾಷಣ , ಬಿನ್ನವೆತ್ತಳೆ ಅರ್ಪಣೆ


10.00ಸುಗಮ ಸಂಗೀತ : ಸಹಸ್ರ ಸಂವತ್ಸರ ನೃತ್ಯ


Click here to go to top
ಮುಖಪುಟ / ಸಹಸ್ರಮಾನದ ವಿಶ್ವ ಕನ್ನಡ ಸಮ್ಮೇಳನ
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Delhi Daredevils: 69 / 2, 7.6 Overs
1st Test , Lord's Cricket Ground, St John's Wood
West Indies: 219 / 7, 81.6 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article