•  

ಒಂದು ರೂಪಾಯಲ್ಲಿ ಎರಡು ಪ್ರೀತಿಯ ದಯಾಳು

ಶುಕ್ರವಾರ, ಜನವರಿ 27, 2012, 13:05 [IST]
'ಕದ್ದು ಮುಚ್ಚಿ' ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿಚಿತ್ರ ಹೆಸರನ್ನೂ ಇಡುವ ಮೂಲಕ ದಯಾಳ್ ಮತ್ತೊಮ್ಮೆ ಗಾಂಧಿನಗರದ ಗಮನಸೆಳೆದಿದ್ದಾರೆ. ಚಿತ್ರದ ಹೆಸರು 'ಒಂದು ರೂಪಾಯಲ್ಲಿ ಎರಡು ಪ್ರೀತಿ'.

ಈ ಚಿತ್ರ ಶುಕ್ರವಾರ (ಜ.27) ಸೆಟ್ಟೇರಲಿದೆ. ವಿಜಯ ರಾಘವೇಂದ್ರ ಹಾಗೂ ರಮ್ಯಾ ಬಾರ್ನಾ ಪ್ರಮುಖ ಪಾತ್ರಧಾರಿಗಳು. ಸಂದೀಪ್ ಎಂಬ ಹೊಸಬರು ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ತ್ರಿಕೋನ ಪ್ರೇಮಕತೆ. A di-angular lovable story ಎಂಬುದು ಚಿತ್ರದ ಅಡಿಬರಹ.

ಅಶ್ವಥ್ ರೆಡ್ಡಿ ಹಾಗೂ ಲೋಕೇಶ್ ರೆಡ್ದಿ ಎಂಬುವವರು ನಿರ್ಮಾಪಕರು. ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ದಯಾಲ್ ಪದ್ಮನಾಭನ್. ಸಂಗೀತ ರಿಕ್ಕಿ ಕೇಜ್, ಛಾಯಾಗ್ರಹಣ ಬಿ ರಾಜೇಶ್, ಸಾಹಸ ರವಿವರ್ಮ. ಈ ಚಿತ್ರಕ್ಕೆ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಾಲನೆ ನೀಡುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article