•  

ನಮ್ದುಕೆ ಪ್ಯಾರ್‌ಗೆ ಆಗ್ಬಿಟ್ಟೈತೆ...ಪಡ್ಡೆಗಳ ಪಾಲಿನ ಭಕ್ತಿಗೀತೆ

ಸೋಮವಾರ, ಫೆಬ್ರವರಿ 13, 2012, 15:13 [IST]
'ಗೋವಿಂದಾಯ ನಮಃ' ಚಿತ್ರದ ಪ್ಯಾರ್‌ಗೆ ಆಗ್ಬಿಟ್ಟೈತೆ ಗೀತೆಯಂತೂ ಪಡ್ಡೆಗಳ ಪಾಲಿಗೆ ಭಕ್ತಿಗೀತೆಯಾಗಿದೆ. ಖಾನಾ ಪೀನಾ ನೀಂದ್ ಗೀಂದ್ ಎಲ್ಲಾ ಬಿಟ್ಟು ಹುಡುಗರು ಈಗ ಇದೇ ಹಾಡಿನ ಗುಂಗಿನಲ್ಲಿದ್ದಾರೆ. ಗಾಯಕರಾದ ಚೇತನ್ ಹಾಗೂ ಇಂದು ನಾಗರಾಜ್ ಹಾಡಿರುವ ಈ ಹಾಡು ಈ ಪಾಟಿ ಹಿಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಗುರುಕಿರಣ್ ಸಂಗೀತವಿರುವ ಹಾಡಿನ ಸಾಹಿತ್ಯವನ್ನು ಬರೆದಿರುವವರು ಪವನ್ ಒಡೆಯರ್.

ಈ ಹಾಡಿನ ಸಾಹಿತ್ಯ ಹೊಸತನದಿಂದ ಕೂಡಿದ್ದರೂ ಗುರುಕಿರಣ್ ಸಂಗೀತದ ಮಟ್ಟುಗಳು ಯಾವುದೋ ಹಳೆಯ ಹಿಂದಿ ಹಾಡನ್ನು ನೆನಪಿಸುವಂತಿದೆ. ಈ ಒಂದೇ ಒಂದು ಹಾಡಿನಿಂದ 'ಗೋವಿಂದಾಯ ನಮಃ' ಚಿತ್ರದ ಮೇಲಿನ ಭರವಸೆಗಳೂ ಸಿಕ್ಕಾಪಟ್ಟೆ ಜಾಸ್ತಿಯಾಗಿವೆ. ಹಾಡಿನ ಸಾಹಿತ್ಯ ಇಲ್ಲಿದೆ ಓದಿ, ಹಾಡಿ ಎಂಜಾಯ್ ಮಾಡಿ. ಬೇಕಿದ್ದರೆ ವಿಡಿಯೋ ನೋಡಿ: 

ಪ್ಯಾರ್‌ಗೆ ಆಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ..
ಜಾನ್‌ಗೆ ಹೊಗ್ಬಿಟೈತೆ.. ಓಯ್ ನಮ್ದುಕ್ಕೆ ಜಾನ್‌ಗೆ ಹೊಗ್ಬಿಟೈತೆ..
ಖಾನ ಪೀನ ಸೇರ್ಥಾ ಇಲ್ಲ ನಮ್ದುಕ್ಕೆ... ನೀಂದ್ ಗೀಂದ್ ಬರ್ತಾ ಇಲ್ಲ ನಮ್ದುಕ್ಕೆ...ಜಿಂದ್‌ಗೀನೆ ಹಾಳಾಗ್ಬಿಟ್ಟೈತೆ..

ಪ್ಯಾರ್‌ಗೆ ಆಗ್ಬಿಟೈತೆ..
ಪ್ಯಾರ್‌ಗೆ ಆಗ್ಬಿಟೈತೆ..
ಪ್ಯಾರ್‌ಗೆ ಆಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟೈತೆ..

ದಿಲ್ ದು ಒಳ್ಗೆ ಗುಲ್ಲು ಎದ್ದು.. ನಮ್ದು ಮನ್ಸು ಯಾಕೋ ಇಂದು...ಕ್ಯಾಕರ್ಸಿ.. ಉಗೀತೈತೆ...
ನಿಮ್ದುಕ್ಕೆ ಪ್ಯಾರ್ ಕರೊ ಅಂತಾ ಐತೆ...
ದಿಲ್ ದು ಒಳ್ಗೆ ಗುಲ್ಲು ಎದ್ದು.. ನಮ್ದು ಮನ್ಸು ಯಾಕೋ ಇಂದು...ಕ್ಯಾಕರ್ಸಿ.. ಉಗಿತೈತೆ...
ನಿಮ್ದುಕ್ಕೆ ಪ್ಯಾರ್ ಕರೊ ಅಂತಾ ಐತೆ...

ಉಗಿಯೋ ಗಿಗ್ಯೋ ನಕ್ಕೊಜಿ.. ಸುಮ್ಕೇ ಪ್ಯಾರ್ ಕರೋಜಿ....
ನಮ್ದುಕ್ಕೆ ನಿಮ್ ಇಶ್ಕ್ ಕರ್ತಾ ಹೈ....
ಪ್ಯಾರ್‌ಗೆ ಆಗ್ಬಿಟ್ಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟ್ಟೈತೆ..
ಪ್ಯಾರ್‌ಗೆ ಆಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟೈತೆ..

ಶಾದಿ ಗಿದಿ ಆಗಿಬಿಟ್ಟಿ... ಚೋಟಾ ಘರ್ ಮಾಡಿಬಿಟ್ಟಿ.. ಡಜನ್ ಮಕ್ಕ್ಲು ಹೆತ್ತುಬಿಡೋದ....
ಇನ್ಮುಂದ ಡಜನ್ ಭಕ್ರೋ ಹೆತ್ತುಬಿಡೋದ...
ಶಾದಿ ಗಿದಿ ಆಗಿಬಿಟ್ಟಿ... ಚೋಟಾ ಘರ್ ಮಾಡ್ಕೊಂಡ್ಬಿಟ್ಟಿ.. ಡಜನ್ ಮಕ್ಕ್ಲು ಹೆತ್ತುಬಿಡೋದ...
ಇನ್ಮುಂದ ಡಜನ್ ಡಜನ್ ಹೆತ್ತುಬಿಡೋದ...
ಅಲ್ಲಿಗಂಟ ಯಾಕ್ ಕಾಯ್ತಿ.. ಒಳಗೆ ಜೂ..ಜೂ.. ಅಂತೈತಿ.. ಇಲ್ಲೇ ಶುರು ಹಚ್ಕೊಂಡುಬಿಡೋದೆ...

ನಕ್ಕೋ... ನಕ್ಕೋ......

ಪ್ಯಾರ್‌ಗೆ ಆಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟ್ಟೈತೆ..
ಜಾನ್‌ಗೆ ಹೊಗ್ಬಿಟೈತೆ.. ಓಯ್ ನಮ್ದುಕ್ಕೆ ಜಾನ್‌ಗೆ ಹೊಗ್ಬಿಟ್ಟೈತೆ..
ಖಾನ ಪೀನ ಸೇರ್ಥಾ ಇಲ್ಲ ನಮ್ದುಕ್ಕೆ... ನೀಂದ್ ಗೀಂದ್ ಬರ್ತಾ ಇಲ್ಲ ನಮ್ದುಕ್ಕೆ...
ಜಿಂದ್‌ಗೀನೆ ಹಾಳಾಗ್ಬಿಟ್ಟೈತೆ..
ಪ್ಯಾರ್‌ಗೆ ಆಗ್ಬಿಟ್ಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟ್ಟೈತೆ..
ಜಾನ್‌ಗೆ ಹೊಗ್ಬಿಟ್ಟೈತೆ.. ಓಯ್ ನಮ್ದುಕ್ಕೆ ಜಾನ್‌ಗೆ ಹೊಗ್ಬಿಟ್ಟೈತೆ...
User Comments
kay moo 28 Mar 2012 10:22 pm
ಈ ಕೊಳಕಿನ ಸಾಹಿತ್ಯ (ಅಸಾಹಿತ್ಯ) ವನ್ನು ನೋಡಿಯೇ. ಹೊಟ್ಟೆ ತೊಳೆಸಿ ವಾಂತಿ ಆಯಿತು. ಇದು ಸಿನೆಮ ಆದರೂ, ಸಾಹಿತ್ಯ ಗುಣಮಟ್ಟ ಎಂಥಹ ಅಧೋಗತಿಗೆ ಇಳಿದಿದೆ ಎನ್ನುವುದರ ಸಂಕೇತ ಇದು. ಹೋಗಲಿ ಬೇಕಿದ್ದವರು ಕೇಳಲಿ, ಈ ಕೊಳಕನ್ನು ಭಕ್ತಿ ಗೀತೆ ಎಂದು ಅನ್ನುವ ಉದ್ದಟತನ ಯಾಕೆ?
K P GOWDA 16 Feb 2012 06:25 pm
ಈ ಹಾಡು ತುಂಬ ಚೆನ್ನಾಗಿ ಇದೆ ಅದಕ್ಕೆ ಹಿಟ್ ಆಗಿದೆ ಹೊಸ ಹಾಡು ಹಳೆ ಟ್ಯೂನ್ ಅದ್ದರಿಂದ ಹಿಟ್ ಆಗಿದೆ ವಿನಃ ಬೇರೇನೂ ಇಲ್ಲ ರಿಯಲಿ ಇ ಎನ್ಜೋಯ್ದ್ ಇಟ್ ಬೆಸ್ಟ್ ಆಫ್ ಲಕ್ ಗುರು ಕಿರಣ್ ಸರ್ ಆಗ ಗಂಡುಗಲಿ ಕುಮಾರರಾಮ ಈಗ ಗೋವಿಂದರಾಯ ನಮಃ ಇಂದ ಕೃಷ್ಣ ಪ್ರಸಾದ್ ಗೌಡ ಮೈಸೂರ್
Ranga 14 Feb 2012 04:32 pm
ನಮ್ದುಕ್ಕೆ ತುಂಬಾ ಇಷ್ಟ ಆಯ್ತು...
Jagadeesh 14 Feb 2012 10:33 am
I have listen this song so many time, I really like it...
Raju 14 Feb 2012 01:37 am
ಗುಡ್ ಸಾಂಗ್
Ramesh Kumar 13 Feb 2012 03:51 pm
ಹಾಡು ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ. ಗುಡ್ ಮ್ಯೂಸಿಕ್ ಅಂಡ್ ಎಕ್ಷ್ಕೆಲೆನ್ತ ಲಿರಿಕ್ಸ್. ಇ ಲೈಕ್ ಇಟ್.
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 24 / 2, 5.3 Overs
1st Test , Lord's Cricket Ground, St John's Wood
West Indies: 21 / 1, 12.3 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article