ದರ್ಶನ್ ಅಭಿನಯದ 'ಭಗವಾನ್' ಚಿತ್ರ ನಿರ್ಮಿಸಿದ್ದ ಕನ್ನಡ ಚಿತ್ರ ನಿರ್ಮಾಪಕ ಸಾ ರಾ ಗೋವಿಂದು ಅವರು ಇಂದು ವಿಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಆದರೆ ಅವರು ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.
ಬಳಿಕ ಅವರನ್ನು ಪತ್ರಕರ್ತರು ಸುತ್ತುವರಿದಾಗ, ಏನೂ ತೊಂದರೆ ಇಲ್ಲ ಎಲ್ಲವೂ ಸರಿಹೋಗುತ್ತದೆ ಎಂದರು. ಸಾಕಷ್ಟು ಪ್ರಕರಣಗಳು ತೆರೆಯ ಹಿಂದೆ ನಡೆಯುತ್ತವೆ. ಇವರು ಸಾರ್ವಜನಿಕ ವ್ಯಕ್ತಿಯಾದ ಕಾರಣ ಇಷ್ಟು ಪ್ರಚಾರ ಪ್ರಕರಣ ಇಷ್ಟು ಪ್ರಚಾರ ಪಡೆಯಿತು ಎಂದರು. [ಫುಲ್ ಕವರೇಜ್]
ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ತಮಗೆ ಆಪ್ತರು. ಹಾಗಾಗಿ ತಾವು ಅವರನ್ನು ಸಂತೈಸಿ ಸಮಾಧಾನ ಪಡಿಸುವ ಸಲುವಾಗಿ ಇಲ್ಲಿಗೆ ಬಂದೆವು. ಎಲ್ಲಾ ಕುಟುಂಬಗಳಲ್ಲೂ ಇದು ನಡೆಯೋದೆ ಎಂದು ಅವರು ಪತ್ರಕರ್ತರಿಗೆ ಹೇಳಿ ಅಲ್ಲಿಂದ ಕಳಚಿಕೊಂಡರು. (ದಟ್ಸ್‌ಕನ್ನಡ ಸಿನಿವಾರ್ತೆ)

Oneindia Login