•  

ಹೋಳಿ ಹಬ್ಬಕ್ಕೆ ರಂಗಿನಾಟದ 'ಹೋಳಿ'

'ಹೋಳಿ' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಬಣ್ಣ ಬಣ್ಣದ ರಂಗಿನಾಟದ ಹೋಳಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೋಳಿ ಚಿತ್ರವನ್ನು ಭಾಗ್ಯಶ್ರೀ ಸಿನಿ ಕಂಬೈನ್ಸ್ ಲಾಂಛನದಲ್ಲಿ ಲಲಿತಾ ಶಂಕರಲಿಂಗ ಸುಗ್ನಳ್ಳಿ ಮತ್ತು ರಾಜ್ಯಲಕ್ಷ್ಮಿ ನಿರ್ಮಿಸಿದ್ದಾರೆ.

ಶಂಕರ ಲಿಂಗಸುಗ್ನಳ್ಳಿ ಕಥೆ-ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೋಡೂರು ಪದ್ಮನಾಭಂ ಛಾಯಾಗ್ರಹಣವಿದೆ. ಅಮರಪ್ರಿಯ ಸಂಗೀತ, ಕೆ. ಪ್ರದೀಪ್ ಸಂಕಲನ, ಪ್ರೊ. ಜಿ. ಹೆಚ್. ಹನ್ನೆರೆಡು ಮಠ ಮತ್ತು ಪುಂಡಲೀಕ ಕಲ್ಲಿಗನೂರು ಸಾಹಿತ್ಯ ಹಾಗೂ ಸಂಭಾಷಣೆ ಬರೆದಿದ್ದಾರೆ.

ಸ್ಟಂಟ್ ಸಿದ್ಧು ಸಾಹಸ, ಮುರಳಿಕೃಷ್ಣ, ಆನಂದ್, ದಯಾನಂದ್ ನೃತ್ಯ ನಿರ್ದೇಶನವಿದೆ. ಈ ಚಿತ್ರದ ತಾರಾಬಳಗದಲ್ಲಿ ವೆಂಕಟೇಶ್ ಪ್ರಸಾದ್, ರಾಗಿಣಿ, ಶೋಭರಾಜ್, ದೊಡ್ಡಣ್ಣ, ಕರಿಬಸವಯ್ಯ, ಪದ್ಮಜಾರಾವ್, ಪವಿತ್ರಾ ಲೋಕೇಶ್, ಬ್ಯಾಂಕ್ ಜನಾರ್ಧನ್, ಬಿ.ಬಿ.ಪಾಟೀಲ್ ಇನ್ನೂ ಮುಂತಾದವರು ಅಭಿನಯಿಸಿದ್ದಾರೆ.
ಜನವರಿ 30, 2010 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
England decided to field
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಹೋಳಿ ಹಬ್ಬಕ್ಕೆ ರಂಗಿನಾಟದ 'ಹೋಳಿ'

'ಹೋಳಿ' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಬಣ್ಣ ಬಣ್ಣದ ರಂಗಿನಾಟದ ಹೋಳಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೋಳಿ ಚಿತ್ರವನ್ನು ಭಾಗ್ಯಶ್ರೀ ಸಿನಿ ಕಂಬೈನ್ಸ್ ಲಾಂಛನದಲ್ಲಿ ಲಲಿತಾ ಶಂಕರಲಿಂಗ ಸುಗ್ನಳ್ಳಿ ಮತ್ತು ರಾಜ್ಯಲಕ್ಷ್ಮಿ ನಿರ್ಮಿಸಿದ್ದಾರೆ. ಶಂಕರ ಲಿಂಗಸುಗ್ನಳ್ಳಿ ಕಥೆ-ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೋಡೂರು ಪದ್ಮನಾಭಂ ಛಾಯಾಗ್ರಹಣವಿದೆ. ಅಮರಪ್ರಿಯ ಸಂಗೀತ, ಕೆ. ಪ್ರದೀಪ್ ಸಂಕಲನ, ಪ್ರೊ. ಜಿ. ಹೆಚ್. ಹನ್ನೆರೆಡು ಮಠ ಮತ್ತು ಪುಂಡಲೀಕ.....
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article