•  

ಮುಂಗಾರು ಮಳೆಯನ್ನು ಮನೆಗೆ ಕೊಂಡೊಯ್ಯಿರಿ!

Mungaru Male'ಮುಂಗಾರು ಮಳೆ' ಬಿಡುಗಡೆಯಾಗಿ ಎರಡು ವರ್ಷಗಳೇ ಸರಿದು ಹೋಗಿವೆ ಆದರೂ 'ಮಳೆ'ಯ ನೆನಪು ಮಾತ್ರ ಸದಾ ಕಾಡುತ್ತಿರುತ್ತದೆ. ಗಣೇಶ್, ಪೂಜಾ ಗಾಂಧಿ, ಅನಂತ್‌ನಾಗ್ ಅಭಿನಯ, ಮೈನವಿರೇಳಿಸುವ ಜೋಗ ಜಲಪಾತ ದೃಶ್ಯಗಳು, ಮನೋಮೂರ್ತಿಸಂಗೀತ, ಜಯಂತ್ ಕಾಯ್ಕಿಣಿ ಸಾಹಿತ್ಯ, ಯೋಗರಾಜ್ ಭಟ್‌ರ ನಿರ್ದೇಶನ...ಹೀಗೆ ಏನೇನೋ ನೆನಪಾಗಿ ಮಳೆ ನಿಂತರು  ಮರದ ಹನಿ ನಿಲ್ಲದು ಎಂಬಂತೆ ಕಾಡುತ್ತಿರುತ್ತದೆ.
 
ಯಶಸ್ವಿ ಕನ್ನಡ ಚಿತ್ರಗಳ ಸಿಡಿ, ವಿಸಿಡಿ ಅಥವಾ ಡಿವಿಡಿಗಳು ಸಿಗುವುದೇ ಅಪರೂಪ. ಅಂತಹ ಅಪರೂಪದ ಪಟ್ಟಿಗೆ ಈಗ ಮುಂಗಾರು ಮಳೆ ಚಿತ್ರದ ವಿಸಿಡಿಯನ್ನು ಸೇರಿಸಿಕೊಳ್ಳಬಹುದು. ಆನಂದ್ ವಿಡಿಯೋ ಈ ಚಿತ್ರದ ವಿಸಿಡಿ/ಡಿವಿಡಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿಸಿಡಿ ಬೆಲೆ 49 ರು.ಗಳು. ''ವಿಸಿಡಿ ರೂಪದಲ್ಲಿ ಮುಂಗಾರು ಮಳೆ ಬರುತ್ತಿರುರುವುದು ಒಳ್ಳೆಯ ಬೆಳವಣಿಗೆ. ಹಿಟ್ ಚಿತ್ರಗಳ ವಿಸಿಡಿಗಳು ಈ ಹಿಂದೆ ಬಿಡುಗಡೆಯಾಗಿದ್ದೇ ಅಪರೂಪ. ಈ ರೀತಿಯ ಬೆಳವಣಿಗೆ ಅಷ್ಟೋ ಇಷ್ಟೋ ನಕಲಿ ಸಿಡಿ ಹಾವಳಿಯನ್ನು  ತಡೆಯುತ್ತದೆ '' ಎಂಬುದು  'ಈ ಪ್ರಪಂಚ' ಬ್ಲಾಗಿನ್ ರವೀಶ್ ಕುಮಾರ್ ಅಭಿಪ್ರಾಯ. ಅವರು ಈಗಾಗಲೇ  ಮುಂಗಾರು ಮಳೆ ವಿಸಿಡಿಯನ್ನು ಕೊಂಡುಕೊಂಡಿದ್ದಾರಂತೆ, ನೀವು!?

(ದಟ್ಸ್‌ಕನ್ನಡ ಸಿನಿವಾರ್ತೆ)
ಸೆಪ್ಟೆಂಬರ್ 4, 2008 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
IPL, Himachal Pradesh Cricket Association Stadium, Dharmasala
Kings XI Punjab: 76 / 3, 12 Overs
1st Test , Lord's Cricket Ground, St John's Wood
West Indies: 99 / 3, 36.4 Overs
IPL, Feroz Shah Kotla, Delhi
Match starts at 08:00 pm IST  

ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..

ಇಡ್ಲಿಗೆ ಯಾವುದು ಪರ್ಫೆಕ್ಟ್ ಕಾಂಬಿನೇಶನ್? ಅದೂ ಒಂದು ಪ್ರಶ್ನೆನಾ, ಚಟ್ನಿ ಇರುವುದೇ ಇಡ್ಲಿಯ ಜತೆ ಕಂಬೈನ್ ಆಗಲಿಕ್ಕೆ ಅಂತೀರಾ? ಆದರೆ ಇಡ್ಲಿ-ಚಟ್ನಿ ಮಾತ್ರ ಆದರ್ಶಜೋಡಿ ಅಂತೇನಿಲ್ಲ, ಇಡ್ಲಿ-ಸಾಂಬಾರ್ ಸಹ ಜಗದ್ವಿಖ್ಯಾತ ಕಾಂಬಿನೇಶನ್. ಹೊಟೆಲ್‌ನವರಂತೂ ಈ ಮೂರೂ ಮೇಳೈಸಲಿ ಎಂದು ಇಡ್ಲಿ-ಚಟ್ನಿ-ಸಾಂಬಾರ್ ಡೆಡ್ಲಿ ಕಾಂಬಿನೇಶನನ್ನೇ ಸರ್ವ್ ಮಾಡುತ್ತಾರೆ. ಮನೆಯಲ್ಲಾದರೆ ಚಿಕ್ಕಮಕ್ಕಳಿಗೆ ಇಡ್ಲಿ ಜತೆ ಚಟ್ನಿ-ಸಾಂಬಾರುಗಳು ಖಾರವಾಗುತ್ತವೆಯೆಂದು.....
User Comments
Prasanna 06 Sep 2008 04:48 pm
Tell 25 greatest indian movie names which were made in 2007-2008, that made money in BoxOffice!! This was a cute and sweet movie, worth watching once and even buying a DVD for 100 bucks. Was much better than many multi-crore super hyped movies. Don't chumma over criticize this one yaar! You can probably do it for many other remakes including aramane, gandugali k.rama, pokiri, pishaachi, X, Y etc.!!! :D I enjoyed pokiri though it wasn't a great (not even sensible) movie. It'sok with commercial movies yaar...
Ravi 05 Sep 2008 10:22 am
Pathetic movie. Some people made very gud marketing which made people to go and watch the movie. But most of them came out thinking why its been so hyped. I told all its a gud movie and made my other language speaking frinds to watch it. They all laughed at me later and asked is this part of some some third class TV serial.
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article