ಬಾಲಿವುಡ್ 'ರಾಕ್ ಸ್ಟಾರ್' ರಣಬೀರ್ ಕಪೂರ್‌ಗೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಬೇಕಾದರೆ ನಾಲಿಗೆ ಆಟೋಮ್ಯಾಟಿಕ್ ಆಗಿ ಕಂಟ್ರೋಲ್ ತಪ್ಪುತ್ತದೆ. ಇತ್ತೀಚೆಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದಿರುವ ರಣಬೀರ್, ತನ್ನ ಖಾಸಗಿ ವಿವರಗಳ ಬಗ್ಗೆ ಮೌನ ಮುರಿದಿದ್ದಾನೆ.
ನಾನಿನ್ನೂ ಪಕ್ಕಾ ಬ್ರಹ್ಮಚಾರಿ. ಅಷ್ಟೇ ಅಲ್ಲ ನಾನು ನಂಬರ್ 1 ಬ್ರಹ್ಮಚಾರಿ ಎಂದಿದ್ದಾನೆ. ಈ ಮಾತು ಯಾರನ್ನು ಉದ್ದೇಶವಾಗಿ ಇಟ್ಟುಕೊಂಡು ಹೇಳಿದನೋ ಏನೋ ತಿಳಿದುಬಂದಿಲ್ಲ. ಬಾಲಿವುಡ್ ಸೆಕ್ಸಿಯಸ್ಟ್ ಬ್ಯಾಚುಲರ್ ಸ್ಕೆಚ್ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.
ಈಗಾಗಲೆ ಸಿದ್ಧಾರ್ಥ್ ಮಲ್ಯಗೆ ಕೈಕೊಟ್ಟಿರುವ ದೀಪಿಕಾ ಪಡುಕೋಣೆಯನ್ನು ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೇಳಿದನೋ ಏನೋ. ಇನ್ನೂ ಒಂದು ಮಾತನ್ನೂ ಹೇಳಿದ್ದಾನೆ ರಣಬೀರ್, ಅದೇನೆಂದರೆ; ಒಂದು ಕಾಲದಲ್ಲಿ ಪೋರ್ನ್ ಸಿನಿಮಾಗಳನ್ನು ಅಧಿಕವಾಗಿ ನೋಡುತ್ತಿದ್ದೆ. ಹುಡುಗನಾಗಿದ್ದ ನಾನು ಗಂಡಸಾಗಿದ್ದು ಅದರಿಂದಲೇ ಎಂದಿದ್ದಾನೆ. (ಏಜೆನ್ಸೀಸ್)