Englishবাংলাગુજરાતીहिन्दीമലയാളംதமிழ்తెలుగు

ನಾಯಕಿ ಆದ್ಮೇಲೆ ಐಟಂ ಗರ್ಲ್ ಆದ್ಳು

Posted by:
Published: Thursday, March 21, 2013, 18:51 [IST]
 

ಕಾಮಕನ್ಯೆ ಸನ್ನಿ ಲಿಯೋನ್ ಅಂತರ್ಜಾಲದಲ್ಲಿ ಅತಿ ಅಪಾಯಕಾರಿ ಸೆಲೆಬ್ರೆಟಿ ಎಂಬ ಪಟ್ಟಕ್ಕೇರಿ ತುಂಬಾ ದಿನಗಳು ಕಳೆದಿದೆ. ಅರಸಿಕ ಕೂಡ ಆಕೆಯ ಕಂಡೊಡನೆ ರಸಿಕನಾಗಿಬಿಡಬಲ್ಲ, ಇಂಥ ಸನ್ನಿಲಿಯೋನ್ ನಿಜಕ್ಕೂ ಅಪಾಯಕಾರಿಯೆ ಸರಿ, ಯಾವ ವಯಸ್ಸಿವನರೆ ಆಗಲಿ, ಕ್ಷಣಾರ್ಧದಲ್ಲಿ ಅವರ ಮನಸ್ಸಿನಲ್ಲಿ ಬೀಕರ ಬಿರುಗಾಳಿ ಗಾಳಿ ಎಬ್ಬಿಸಬಲ್ಲಳು ಸನ್ನಿ ಎಂಬ ಚೆಲುವಾಂತ ಚೆನ್ನಿ

ಎಗ್ಗು ಸಿಗ್ಗಿಲ್ಲದೆ ಆಕೆ ನಟಿಸಿರುವ ಕಾಮದಾಟದ ದೃಶ್ಯಗಳಲ್ಲಿ ನಟಿಸಲೆಂದೇ ಭಾರತಕ್ಕೆ ಕಾಲಿಟ್ಟ ಕೆನಡಾ ಮೂಲದ ಕನ್ಯೆ ಈಗ ಐಟಂ ಗರ್ಲ್ ಆಗಿದ್ದಾಳೆ. ಶೂಟೌಟ್ ಅಟ್ ವಾಡಾಲ ಚಿತ್ರದಲ್ಲಿ 'ಓ ಲೈಲಾ..' ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಪಲ್ಲಂಗ ಏರಿ ರಸಕ್ರೀಡೆಯಲ್ಲಿ ಮೈ ಕೈ ಬಳುಕಿಸುವುದರಲ್ಲಿ ನಿಷ್ಣಾತಳಾದ ಈಕೆಗೆ ಐಟಂ ಗರ್ಲ್ ಆಗಿ ಕುಣಿಯುವುದು ತೀರಾ ಹೊಸದು ನಿಜ.

ನಟನೆಯ ಗಂಧ ಗಾಳಿ ಚೂರ್ಣ ಇಲ್ಲದೆ 32 ವರ್ಷದ ಸನ್ನಿಗೆ ಐಟಂ ಸಾಂಗ್ಸ್ ನಲ್ಲಿ ನಟಿಸುವುದು ಚಿಕ್ಕಂದಿನಿಂದಲೂ ಬಾಲಿವುಡ್ ನ ಹಾಡುಗಳು ಹಾಗೂ ಅದರಲ್ಲಿ ನೃತ್ಯಗಾರ್ತಿಯರ ಮಾದಕ ನರ್ತನ ನನಗೆ ಹುಚ್ಚು ಹಿಡಿಸುತ್ತಿತ್ತಂತೆ

ಶೂಟೌಟ್ ಅಟ್ ವಾಡಾಲ ಚಿತ್ರದಲ್ಲಿ ಸನ್ನಿ ಲಿಯೋನ್ ಐಟಂ ನಂಬರ್ ಅಲ್ಲದೆ ಪ್ರಿಯಾಂಕಾ ಛೋಪ್ರಾ ಕೂಡಾ ಕುಣಿದಿದ್ದಾರೆ. 'ಬಬ್ಲಿ ಬಾದ್ ಷಹ' ಹಾಗೂ ಸೋಫಿಯಾ ಚೌಧರಿ 'ಅಲಾ ರೆ ಮಾನ್ಯ' ಹಾಡಿಗೆ ಕಾಲು ಕುಣಿಸಿದ್ದು ಚಿತ್ರ ಮೇ 1ಕ್ಕೆ ಬಿಡುಗಡೆಗೊಳ್ಳಲಿದೆ.

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

ಕಾಮಕನ್ಯೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್

English summary
Indo-Canadian actress Sunny Leone has gyrated to an item song in Sanjay Gupta's Shootout At Wadala, and says she had never thought she would get a chance to do the Bollywood moves on the big screen. She has danced to the song "O laila" in the movie.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter