•  

ಗೃಹಸ್ಥಾಶ್ರಮ ಪ್ರವೇಶಿಸಿದ ತಾರೆ ಜೆನಿಲಿಯಾ ಡಿಸೋಜಾ

ಶುಕ್ರವಾರ, ಫೆಬ್ರವರಿ 3, 2012, 18:26 [IST]
ಲವ್ಲಿ ಬೆಡಗಿ ಜೆನಿಲಿಯಾ ಡಿಸೋಜಾ ಶುಕ್ರವಾರ (ಫೆ.3) ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಮರಾಠಿ ಸಂಪ್ರದಾಯದಂತೆ ಮದುವೆ ನೆರವೇರಿತು. ಜೆನಿಲಿಯಾ ಬಾಳ ಸಂಗಾತಿಯಾಗಿ ರಿತೇಶ್ ದೇಶ್‌ಮುಖ್‍‌ಗೆ ಹೊಸ ಸಂಭ್ರಮ. ಇವರಿಬ್ಬರ ನಡುವಿನ ಎಂಟು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಬಿದ್ದಿದೆ.

ಈ ಮದುವೆ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಲು ಬಾಲಿವುಡ್ ದಿಗ್ಗಜರು ಆಗಮಿಸಿದ್ದರು. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಕಾಜೋಲ್, ಶಾರುಖ್ ಖಾನ್ ಸೇರಿದಂತೆ ಹಲವರು ಆಗಮಿಸಿದ್ದರು. ಮದುವೆಗೂ ಮುನ್ನ ರಿತೇಶ್ ಟ್ವೀಟಿಸಿದ್ದು ಹೀಗೆ, "Saw the Last sunset as a Bachelor."

ಇನ್ನೊಂದು ವಿಶೇಷ ಎಂದರೆ ಫೆಬ್ರವರಿಯಲ್ಲೇ ಇವರಿಬ್ಬರ ಅಭಿನಯದ Tere Naal Love Ho Gaya ಚಿತ್ರ ಬಿಡುಗಡೆ ಕಾಣುತ್ತಿರುವುದು. ರೊಮ್ಯಾಂಟಿಕ್ ಚಿತ್ರವಾದ ಲವ್ ಹೋ ಗಯಾ ಮೇಲೆ ಬಾಲಿವುಡ್‌ನಲ್ಲಿ ಬಹುನಿರೀಕ್ಷೆಗಳಿವೆ. (ಏಜೆನ್ಸೀಸ್)
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article