•  

ಬ್ಲೂ ಫಿಲಂಗಳಲ್ಲಿ ನಟಿಸಲು ಶಾರುಖ್ ಒಲವು

ಮಂಗಳವಾರ, ಡಿಸೆಂಬರ್ 8, 2009, 17:48 [IST]
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಬ್ಲೂ ಫಿಲಂಗಳಲ್ಲಿ ನಟಿಸಲು ಒಲವು ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ಮುಂದಿನ ಚಿತ್ರದ ಪಾತ್ರ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಶಾರುಖ್ ಪರೋಕ್ಷವಾಗಿ ಸುಳಿವು ನೀಡಿದಂತಾಗಿದೆ. ಕಾಮಪ್ರಚೋದಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯನ್ನು ಶಾರುಖ್ ತೋಡಿಕೊಂಡಿದ್ದಾರೆ.

ಕಾಮಪ್ರಚೋದಕ ಪಾತ್ರವೇ ಯಾಕಾಗಬೇಕು? ಎಂಬ ಪ್ರಶ್ನೆಗೆ, ನಾನು ಸಿಲ್ವೆಸ್ಟರ್ ಸ್ಟ್ಯಾಲೋನ್ ಅವರ ಚಿತ್ರಗಳಿಂದ ಪ್ರೇರಿತನಾಗಿದ್ದೇನೆ. ಕಾಮಪ್ರಚೋದಕ ಚಿತ್ರಗಳಲ್ಲಿ ನಟಿಸಿ ಅಮೆರಿಕಾದ ಮೇಲೆ 'ವಿಶ್ವದ ಅತಿ ದೊಡ್ಡ ಕಾಮಪ್ರಚೋದಕ ನಟ' ಎಂದು ಪತಾಕೆ ಹಾರಿಸಬೇಕೆಂದಿದ್ದೇನೆ ಎಂದು ಶಾರುಕ್ ಪ್ರತಿಕ್ರಿಯಿಸಿದ್ದಾರೆ.ಕಾಮಪ್ರಚೋದಯ ಚಿತ್ರಗಳಲ್ಲಿ ನಟಿಸಿದ ಬಳಿಕವೇ ಸ್ಟ್ಯಾಲೋನ್ ಅಮೆರಿಕಾದಲ್ಲಿ ಜನಪ್ರಿಯ ನಟನಾಗಿದ್ದು ಎಂಬುದು ಸತ್ಯ.

ಈ ಕಾರಣಕ್ಕಾಗಿ ಶಾರುಖ್ ಸಹ ಜನಪ್ರಿಯ ನಟನಾಗುವ ಉದ್ದೇಶದಿಂದ ಬ್ಲೂ ಫಿಲಂಸ್ ಗಳಲ್ಲಿ ನಟಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದು ಅವರ ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ. ಕಾಮಪ್ರಚೋದಕ ಚಿತ್ರಗಳಲ್ಲಿ ಶಾರುಖ್ ನಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಜಿಜ್ಞಾಸೆ ಬಾಲಿವುಡ್ ವಲಯದಲ್ಲಿ ವ್ಯಕ್ತವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
User Comments
ಗೌರಿ ಲಂಕೇಶ್ 25 Jan 2010 06:40 pm
ಈ ಸಿನಿಮಾಕ್ಕೆ ನನ್ನನು ಹೆರೋಇನ್ ಮಾಡಿ. ನನಗೆ ಪ್ರಾಣಿಗಳ ತರ ಜೀವನ ಮಾಡೋಕ್ಕೆ ಕುಷಿ
ಮುನಿಯಪ್ಪ ವಿ 10 Dec 2009 01:01 pm
ಶಾರುಖಾನ್ ಗೆ ಅ ಅಲ್ಲಾ ಯಾಕೆ ಇಂಥ ದುರ್ಬುದ್ದಿ ಕೊಡ್ತೋ ಗೊತ್ತಿಲ್ಲ ಮುಂದೆ ಇದು ಕೆಡ್ಗಲಕ್ಕೆ ನಾಯಿ ಮೊಟ್ಟೆ ಹಿಡ್ತಂತೆ ಆಗಗುತೆ ಕತೆ
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article