•  

ಎಯಿಟ್ ಪ್ಯಾಕ್ ದೇಹಾಕೃತಿಗಾಗಿ ಶಾರುಖ್ ಶ್ರಮ

ಬುಧವಾರ, ಜೂನ್ 10, 2009, 14:19 [IST]
Shahrukh to have eight pack abs now
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಎಯಿಟ್ ಪ್ಯಾಕ್ ದೇಹಾಕೃತಿಗಾಗಿ ಶ್ರಮಿಸುತ್ತಿದ್ದಾರೆ. ಈ ಹಿಂದೆ ಅವರು 'ಓಂ ಶಾಂತಿ ಓಂ' ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ದೇಹಾಕೃತಿಯಲ್ಲಿ ಕಾಣಿಸಿ ಪ್ರೇಕ್ಷಕರನ್ನು ಆಕರ್ಷಿಸಿದ್ದರು. ಎಯಿಟ್ ಪ್ಯಾಕ್ ದೇಹಾಕೃತಿಗಾಗಿ ಈ ಇಳಿವಯಸ್ಸಿನಲ್ಲಿ ಬಹಳಷ್ಟು ಕಷ್ಟಪಟ್ಟಿರುವುದಾಗಿಯೂ ಅವರು ತಿಳಿಸಿದ್ದಾರೆ.

ಇಷ್ಟಕ್ಕೂ ಶಾರುಖ್ ಎಯಿಟ್ ಪ್ಯಾಕ್ ಗಾಗಿ ಶ್ರಮಿಸುತ್ತಿರುವ ಹಿಂದಿನ ಮರ್ಮವಾದರೂ ಏನು? 'ಗಜನಿ'ಚಿತ್ರಕ್ಕಾಗಿ ಅಮೀರ್ ಖಾನ್ ಎಯಿಟ್ ಪ್ಯಾಕ್ ದೇಹಾಕೃತಿಯನ್ನು ಸಾಧಿಸಿದ್ದ. ಶಾರುಖ್ ರ ಸಿಕ್ಸ್ ಪ್ಯಾಕ್ ದೇಹಾಕೃತಿಯನ್ನು ಎಲ್ಲರೂ ಮರೆತರು. ಹಾಗಾಗಿಯೇ ಈ ಹಾರಾಟ ಹೋರಾಟ ಎಲ್ಲಾ ಎಯಿಟ್ ಪ್ಯಾಕ್ ಗಾಗಿ. ಕೇವಲ ಇದೊಂದೆ ಕಾರಣಕ್ಕೆ ಶಾರುಖ್ ಪ್ರಯತ್ನಿಸುತ್ತಿದ್ದಾರೆ ಎಂದರೆ ತಪ್ಪಾಗುತ್ತದೆ.
  Read:  In English 
ಓಂ ಶಾಂತಿ ಓಂ ಚಿತ್ರದ ನಿರ್ದೇಶಕಿ ಫರಾ ಖಾನ್ ನಿರ್ದೇಶಿಸುತ್ತಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕಾಗಿ ಈ ಶ್ರಮ. ಚಿತ್ರದಲ್ಲಿ ಶಾರುಖ್ ಪಾತ್ರ ಆ ರೀತಿ ಇದೆ. ಹಾಗಾಗಿ ಎಯಿಟ್ ಪ್ಯಾಕ್ ದೇಹಾಕೃತಿ ಬೇಕೇ ಬೇಕು ಎಂಬುದು ನಿರ್ದೇಶಕಿ ಫರಾ ಅವರ ವಿವರಣೆ.

ಬಹುಶಃ ಈ ಚಿತ್ರದಲ್ಲಿ ಶಾರುಖ್ ರನ್ನು ಅಂಗಿ ಬಿಚ್ಚಿಸಿ ತೋರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಶಾರುಖ್ ರನ್ನು ಜಲಪಾತಗಳ ಕೆಳಗೆ ನಿಲ್ಲಿಸಿ ಚಿತ್ರೀಕರಿಸಬೇಕು ಎನ್ನುತ್ತಿದ್ದಾರೆ. ಆದರೆ ನನಗೇನೋ ಅಂಗಿ ಬಿಚ್ಚಿಸಿ ಶಾರುಖ್ ರನ್ನು ತೋರಿಸಬೇಕು ಅನ್ನಿಸುತ್ತಿದೆ ಎನ್ನುತ್ತಾರೆ ಫರಾ.

(ಏಜೆನ್ಸೀಸ್)
User Comments
thuruka 07 Apr 2010 02:22 pm
ನೂರು ಜನ ಹಿಂದೂ ನಟರು ಬಂದರೂ ನಮ್ಮ ತುರುಕರನ್ನು ಇಷ್ಟ ಪಡುವ ಹಿಂದೂ ಹುಡಿಗಿಯರು ಕಮ್ಮಿ ಆಗಲ್ಲ
ತುರುಕ ದ್ವೇಷಿ 10 Jun 2009 04:54 pm
ಈ ಕಳ್ಳ ತುರುಕನಿಗೆ ಬಾಡಿ ಬೇರೆ ಕೇಡು.... ಆದಸ್ಟು ಬೇಗ ಈ ಹಿಂದಿಯ ೩ ಜನ ತುರುಕರು ಸಾಯಲಿ ಎಂದು ಆಶಿಸೋಣ ಮತ್ತು ಆ ಜಾಗಕ್ಕೆ ಸ್ಪುರದ್ರೂಪಿ ಹಿಂದೂಗಳು ಬರಲಿ.
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article