ಪೋಲ್ ಒಂದರ ಸದ್ಯದ ಸಮೀಕ್ಷೆ ಪ್ರಕಾರ, ಅಮಿತಾಬ್ ಬಚ್ಚನ್ ಅತ್ಯಂತ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವ ಬಾಲಿವುಡ್ ಸೆಲೆಬ್ರಿಟಿ. ಈ ವಿಷಯ ಜಗಜ್ಜಾಹೀರಾದ ಬೆನ್ನಲ್ಲೇ, ಅವರು ಕೆಬಿಸಿ 6 ಕಾರ್ಯಕ್ರಮದ ಫೋಟೋ ಶೂಟ್ ನಲ್ಲಿ
"ಸಿನೆಮಾಗಳೇ ನನಗೆ ಜೀವನವಲ್ಲ...ಅದಕ್ಕೂ ಮೀರಿದ್ದು ಬೇರೆ ಇದೆ. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಬಣ್ಣಹಚ್ಚಿಕೊಳ್ಳಬೇಕಾಯಿತು" ಎನ್ನುತ್ತಿದ್ದಾರೆ ಕರೀಷ್ಮಾ ಕಪೂರ್. ಒಂಭತ್ತು ವರ್ಷಗಳ ಸುದೀರ್ಘ ಸಮಯದ ಬಳಿಕ 'ಡೇಂಜರಸ್ ಇಷ್ಕ್' ಚಿತ್ರದ ಮೂಲಕ
ಪಾಶ್ಚಿಮಾತ್ಯ ಜಗತ್ತಿನಲ್ಲಿ ಬಿಚ್ಚಮ್ಮಳೆಂದೇ ಖ್ಯಾತಳಾಗಿರುವ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಈಗ ಬಾಲಿವುಡ್‌ಗೆ ಅಡಿಯಿಟ್ಟಿರುವುದು ಗೊತ್ತೇ ಇದೆ. ನೀಲಿ ಚಿತ್ರಗಳ ತಾರೆ ಎಂದು ಕರೆಸಿಕೊಂಡಿದ್ದರೂ ಆಕೆ ಹಸಿರು ಸೀರೆಯುಟ್ಟು ಎಲ್ಲರ ಗಮನಸೆಳೆದಿದ್ದಾರೆ.
ಬಾಲಿವುಡ್ ಮೆಗಾ ಸ್ಟಾರ್ ಅಮೀರ್ ಖಾನ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮನೆಗೆ ಭೇಟಿ ನೀಡಿದ್ದರು. ಕೊಚ್ಚಿಯ ತೆವಾರಾದಲ್ಲಿರುವ ಮೋಹನ್ ಲಾಲ್ ಮನೆಗೆ ಅಮೀರ್ ಖಾನ್ ತಮ್ಮ 'ಸತ್ಯಮೇವ ಜಯತೇ' ಕಾರ್ಯಕ್ರಮದ
ಬಾಲಿವುಡ್ ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗವರು ಗರ್ಭಿಣಿ. ತಮ್ಮ ಎರಡನೇ ಮಗುವಿಗೆ ಸೆಪ್ಟೆಂಬರ್, 2012ರಲ್ಲಿ ಡೆಲಿವರಿ ನೀಡಲಿದ್ದಾರೆ.ಇಷ್ಟು ದಿನ ಟ್ವಿಂಕಲ್ ಖನ್ನಾ
ಬಾಲಿವುಡ್ ತಾರೆ ಐಶ್ವರ್ಯ ರೈ ಗರ್ಭಿಣಿಯಾಗಿದ್ದಾಗ ಆಕೆಗೆ ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ಮೀಸೆ ಮಾವಂದಿರು ಕೋಟ್ಯಾಂತರ ರುಪಾಯಿ ಬಾಜಿ ಕಟ್ಟಿ ಮೀಸೆ ತಿರುವಿದ್ದರು. ಬಳಿಕ ಅವರು ಐಶ್ವರ್ಯ ಡೆಲಿವರಿ ಡೇಟ್
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಚಿತ್ರಗಳೆಂದರೆ ಒಂದಷ್ಟು ಸೆಕ್ಸು, ಕ್ರೈಂ, ಹಾಟ್ ಕಿಸ್ಸಿಂಗ್ ಸೀನ್ಸ್ ನಿರೀಕ್ಷಿಸಬಹುದು. ಈಗ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಜನ್ನತ್ 2' ಚಿತ್ರದಲ್ಲೂ ಇವೆಲ್ಲಾ ಮಸಾಲೆಗಳು ಇವೆ. ಇಮ್ರಾನ್
ಐಶ್ವರ್ಯಾ ರೇ ಬಚ್ಚನ್ ಸೀಮಂತ, ಹೆರಿಗೆ, ಮಗು ಸುದ್ದಿಯ ನಂತರ ಅತೀ ಹೆಚ್ಚು ಜನರ ಕುತೂಹಲಕ್ಕೆ ವಿಷಯವಾಗಿರುವುದು ಬಾಲಿವುಡ್ ನ ಮತ್ತೊಬ್ಬ ತಾರೆ ಶಿಲ್ಪಾ ಶೆಟ್ಟಿಯ ಮದುವೆ, ಹಾಗೂ ಗರ್ಭವತಿಯಾಗಿರುವ ವಿಷಯ. ಇದೀಗ
ಬಾಲಿವುಡ್ ಮೆಗಾಸ್ಟಾರ್ ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಒಟ್ಟಾಗಿ ನಟಿಸುತ್ತಿದ್ದಾರೆ. ಚಿತ್ರದ ಹೆಸರೇ 'ಶೇರ್ ವಾರ್ಸ್'. ಈ ಇಬ್ಬರು ಬಾಲಿವುಡ್ ಹುಲಿಗಳು, ಹುಲಿಗಳ ಹಾಗೆ ಸದ್ಯದಲ್ಲೇ ಕಾದಾಡಲಿರುವುದು ಖಾತ್ರಿಯಾಗಿದೆ. ಶೇರ್ ವಾರ್ಸ
ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಪ್ ಅದೆಷ್ಟು ಬಿಜಿಯಾಗಿದ್ದಾರೆಂದರೆ ಅವರಿಗೆ ತಮ್ಮ ಹಳೆಯ ಆಪ್ತ ಸ್ನೇಹಿತ ರಣಬೀರ್ ಕಪೂರ್ ರನ್ನು ನೆನಪಿಸಿಕೊಳ್ಳಲೂ ಸಮಯವಿಲ್ಲ. ಈ ಇಬ್ಬರೂ ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ರಣಬೀರ್ ಕಪೂರ್ ಮರೆತ