•  

ಗೂಗಲ್ ಟಾಪ್ ಸರ್ಚ್ ರಿಸಲ್ಟ್ಸ್

ಶುಕ್ರವಾರ, ಡಿಸೆಂಬರ್ 4, 2009, 15:05 [IST]
How to Kiss - Indias hottest search on Google
ಇಂಟರ್ ನೆಟ್ಟಿನಲ್ಲಿ ಭಾರತದ ಚಾರಣಿಗರು ಯಾವುದನ್ನು, ಯಾರನ್ನು ಅತಿಹೆಚ್ಚಾಗಿ ಹುಡುಕುತ್ತಾರೆ? ಅವರಿಗೇನು ಬೇಕು ? ಯಾವುದು ಅವರಿಗೆ ಹೆಚ್ಚು ಇಷ್ಟ? ಯಾವ ಮಾಹಿತಿಗಾಗಿ ಅವರು ಹೆಚ್ಚು ತಡಕಾಡುತ್ತಾರೆ? ಸರ್ಚ್ ಇಂಜಿನ್ ಗಳಲ್ಲಿ ಜನ ಹುಡುಕುವುದಕ್ಕೆ ಬಳಸುವ ಪದಗಳು (key words) ಯಾವುವು? ಜನಪ್ರಿಯ ಗೂಗಲ್ ಸರ್ಚ್ ಇಂಜಿನ್ ಈ ಎಲ್ಲ ಮಾಹಿತಿಗಳನ್ನು ಹೊರಹಾಕಿದೆ. 2009 ನೆ ಇಸವಿಯಲ್ಲಿ ಭಾರತೀಯ ಚಾರಣಿಗರು ಬಳಸಿದ ಟಾಪ್ ಟೆನ್ ಪದಗಳನ್ನು ವರ್ಷಾಂತ್ಯದ ಈ ಸಮಯದಲ್ಲಿ ಬಿಡುಗಡೆ ಮಾಡಿದೆ. ವಿಷಯಾವಾರು ಹುಡುಕಾಟದ ಪದ ಪಂಕ್ತಿಗಳು ಹೀಗಿವೆ :

ಪ್ರಸಿದ್ಧರ ಕೆಟಗರಿ :
ಕತ್ರಿನಾ ಕೈಫ್, ಮೈಕೇಲ್ ಜಾಕ್ ಸನ್, ಸಲ್ಮಾನ್ ಖಾನ್, ಐಶ್ವರ್ಯ ರೈ, ಶಹೀದ್ ಕಪೂರ್, ಕರೀನಾ ಕಪೂರ್, ಶಾರುಖ್ ಖಾನ್, ಅಂಜಲೀನಾ ಜೋಲಿ, ಮೇಗನ್ ಫಾಕ್ಸ್, ಸಚಿನ್ ತೆಂಡೂಲ್ಕರ್.

ಮಿಂಚಿನ ಹುಡುಕಾಟಗಳು : ಬಜೆಟ್ 2009, ಕಂಭಕ್ತ್ ಇಷ್ಕ್, ಐಆರ್ ಸಿಟಿಸಿ, ಸತ್ಯಂ ಶೇರ್ ಪ್ರೈಸ್, ಭುವನ್, ಮೈಕೇಲ್ ಜಾಕ್ ಸನ್, ಟ್ವಿಟ್ಟರ್, ಎಲೆಕ್ಷನ್ ರಿಸಲ್ಟ್ಸ್, ವಿಂಡೋಸ್ 7, ನೊಕಿಯಾ 5800.

ಚಲನಚಿತ್ರಗಳು :
ಲವ್ ಆಜ್ ಔರ್ ಕಲ್, ಹ್ಯಾರಿ ಪಾಟರ್, ಸ್ಲಂ ಡಾಗ್ ಮಿಲಿನಿಯರ್, ಕಮೀನೆ, ಕಂಭಕ್ತ್ ಇಶ್ಕ್, ಘಜನಿ, ಹಲ್ಲಾ ಮೊಂಟಾನಾ, ದೇವ್ ಡಿ, ವೇಕ್ ಅಪ್ ಸಿದ್, ದೋಸ್ತಾನಾ.

ಸಾಮಾನ್ಯ ಕೆಟಗರಿ : ಜಿಮೇಲ್, ಯುಟ್ಯೂಬ್, ಯಾಹೂ ಮೇಲ್, ಆರ್ಕುಟ್, ಇಂಡಿಯನ್ ರೈಲ್ವೇಸ್, ಯಾಹೂ, ಗೂಗಲ್, ರಿಡಿಫ್ ಮೇಲ್, ಫೇಸ್ ಬುಕ್, ರಿಡಿಫ್.
  Read:  In English 
ರಾಜಕಾರಣಿ ಕೆಟಗರಿ : ರಾಹುಲ್ ಗಾಂಧೀ, ಇಂದಿರಾ ಗಾಂಧೀ, ಸಚಿನ್ ಪೈಲಟ್, ಸಾರಾ ಪಾಲಿನ್, ಜಿ ಚಿದಂಬಂರಂ, ಮಾಯಾವತಿ, ಬಾರಾಕ್ ಒಬಾಮಾ, ಸೋನಿಯಾ ಗಾಂಧೀ, ರಾಜೇಶ್ ಪೈಲಟ್, ಮನೇಕಾ ಗಾಂಧೀ,

How to ಕೆಟಗರಿ : ಹೌ ಟು ಕಿಸ್, ಹೌ ಟು ಹ್ಯಾಕ್, ಹೌ ಟು ಮೆಡಿಟೇಟ್, ಹೊ ಟು ಸ್ಟಡಿ, ಹೌ ಟು ಸ್ವಿಮ್, ಹೌ ಟು ಡ್ರಾ, ಹೌ ಟು ಪ್ಲರ್ಟ್, ಹೌ ಟು ಚಾಟ್, ಹೌ ಟು ಕಾನ್ ಸನ್ ಟ್ರೇಟ್, ಹೌ ಟು ಡೌನ್ ಲೋಡ್.

ಕಾಮಸೂತ್ರದ ನಾಡಿನಲ್ಲಿ ಭಾರತೀಯರು ಇನ್ನೂ ಕೂಡ ಮುತ್ತು ಕೊಡುವುದು ಹೇಗೆ ? ಪರಸಂಗ ಮಾಡುವುದು ಹೇಗೆ? ಮತ್ತು ಗಮನ ಕೇಂದ್ರೀಕರಿಸುವುದು ಹೇಗೆ? ಎಂಬುದನ್ನು ಹುಡುಕುತ್ತಿರುವುದು ಚೋದ್ಯದ ಸಂಗತಿಯಾಗಿದೆ. ಅಂದಹಾಗೆ, ನೀವು ಸಾಮಾನ್ಯವಾಗಿ, ಹೆಚ್ಚಾಗಿ ಹುಡುಕುವ, ತಡಕಾಡುವ ಮಾಹಿತಿ ಯಾವುದದು?

User Comments
vidyut 08 Dec 2009 04:44 pm
that image is not relavant here
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article