ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಕ್ಸ್: ಸಾಯೋ ಮುನ್ನ ಯಾಕೋ ನಗ್ತಾ ಇದ್ದೆ?

|
Google Oneindia Kannada News

Kannada Jokes for the Day
ಯಮ: ನೀನು ಸಿಡಿಲು ಬಡಿದು ಸತ್ತೆ..ಆದರೂ
ಸತ್ತವ: ಆದರೂ ಏನು ಪ್ರಭು?
ಯಮ: ಸಾಯೋವಾಗ ಯಾಕೆ ನಗ್ತಾ ಇದ್ದೆ?
ಸತ್ತವ: ಸಿಡಿಲು ಬರುವ ಮುನ್ನ ಮಿಂಚು ಬಂತು. ಯಾರೋ ಬಡ್ಡಿಮಕ್ಳು ಫೋಟೋ ತೆಗೆತಾ ಇರ್ಬೇಕು ಅಂತಾ ಸ್ಮೈಲ್ ಕೊಟ್ಟೆ ಪ್ರಭು..
***
ಡಾಕ್ಟರ್: ಈ ಟಾನಿಕ್ ಅನ್ನು ಬೆಳಗ್ಗೆ 2 ಸ್ಪೂನ್, ಮಧ್ಯಾಹ್ನ 2 ಸ್ಪೂನ್, ರಾತ್ರಿ 2 ಸ್ಪೂನ್ ತರ 3 ದಿನ ತಗೋ
ರೋಗಿ: ನಿಮ್ಮ ಟಾನಿಕ್ ನೀವೇ ಇಟ್ಕೊಳ್ಳಿ
ಡಾಕ್ಟರ್: ಯಾಕಯ್ಯಾ?
ರೋಗಿ: ಅಲ್ಲಾ ಡಾಕ್ಟರ್.. ಮನೇಲಿ ಅಷ್ಟೊಂದು ಸ್ಪೂನ್ ಇಲ್ಲಾ.
***
ಗುಂಡ: ಟೈಮ್ ಎಷ್ಟು?
ಮರಿಗುಂಡ : ನನಗೆ ಟೈಮ್ ನೋಡೋಕೆ ಬರೋಲ್ಲಾ ಅಪ್ಪಾ.
ಗುಂಡ: ದೊಡ್ಡ ಮುಳ್ಳು, ಚಿಕ್ಕ ಮುಳ್ಳು ಎಲ್ಲಿದೆ ನೋಡು?
ಮರಿಗುಂಡ: ಅಪ್ಪಾ. ಎರಡೂ ಮುಳ್ಳು ಗಡಿಯಾರದಲ್ಲಿದೆ.

English summary
Kannada Jokes for the day. Jokes between Gunda and Marigunda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X