ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನೇಹದ ಅನುಬಂಧಕ್ಕೆ ಈ ಫ್ರೆಂಡ್ ಶಿಪ್ ರಾಖಿ

|
Google Oneindia Kannada News

Rakhi
ತಂಗಿಯೆಡೆಗಿನ ವಿಶೇಷ ಕಾಳಜಿ, ಪ್ರೀತಿಯನ್ನು ಪ್ರತಿನಿಧಿಸುವ ಈ ರಕ್ಷಾಬಂಧನದಲ್ಲಿ ಅಣ್ಣನಿಗೆ, ನೀನು ನನ್ನ ಅಣ್ಣ ಮಾತ್ರವಲ್ಲ, ನನ್ನ ನೋವು ನಲಿವುಗಳನ್ನು ಹಂಚಿಕೊಳ್ಳುವ ಆಪ್ತ ಗೆಳೆಯನಿದ್ದಂತೆ ಎಂದೂ ರಾಖಿ ಕಟ್ಟುವ ಪರಿ ಇದೆ. ಒಂದೇ ಮಡಿಲಲ್ಲಿ ಹುಟ್ಟಿ ಜೊತೆಯಲ್ಲಿ ಬೆಳೆದ ಅಣ್ಣ ತಂಗಿಯರ ಈ ಮಧುರ ಬಂಧಕ್ಕೆ ಈ ದಿನ ಪ್ರಮುಖವಾದುದು.

ಫ್ರೆಂಡ್ ಶಿಪ್ ಬ್ಯಾಂಡ್ ಗಳನ್ನು ಸ್ನೇಹಿತರ ದಿನ ಕಟ್ಟುತ್ತೇವೆ. ಇದನ್ನು ಏಕೆ ಅಣ್ಣನಿಗೆ ಕಟ್ಟಬೇಕು ಅನ್ನುತ್ತೀರ? ಇದೀಗ ಫ್ರೆಂಡ್ ಶಿಪ್ ಕಮ್ ರಕ್ಷಾಬಂಧನ ರಾಖಿಗಳೂ ಕೂಡ ಬಂದಿವೆ. ಈ ರಾಖಿಯಿಂದ ಅಣ್ಣನಿಗೆ ನೀನು ನನಗೆ ಆಪ್ತರಲ್ಲಿ ಆಪ್ತ ಗೆಳೆಯನಿದ್ದಂತೆ ಎಂದು ಸಂದೇಶ ನೀಡಿದಂತಾಗುತ್ತದೆ.

;

ಜೀನ್ಸ್, ಮಾಡರ್ನ್ ಡ್ರೆಸ್ ಗಳಿಗೆ ಈ ರಾಖಿ ಒಳ್ಳೆ ಮ್ಯಾಚ್. ರಬ್ಬರ್ ನಲ್ಲಿ ಮತ್ತು ಮೆಟಲ್ ಪೀಸ್ ನಲ್ಲಿ ಈ ಡಿಫರೆಂಟ್ ರಾಖಿಗಳು ಸಿಗುತ್ತವೆ. ಇದನ್ನು ನಿಮ್ಮ ಅಣ್ಣನಿಗೆ ಕಟ್ಟಿದರೆ ನಿಮ್ಮ ಭ್ರಾತೃತ್ವ ಮತ್ತು ಸ್ನೇಹ ಬಂಧ ಎರಡೂ ಗಟ್ಟಿಗೊಳ್ಳುತ್ತದೆ. ಅಷ್ಟೇ ಅಲ್ಲ, ಕೈಗಳಿಗೆ ಚೆಂದ ಕಾಣುವ ಈ ರಾಖಿಯನ್ನ ಸಂತೋಷದಿಂದ ಕಟ್ಟಿಸಿಕೊಳ್ತಾರೆ ನಿಮ್ಮ ಅಣ್ಣಂದಿರು.

English summary
As the Friendship day is celebrated on August 7th, sisters can wish their brothers for friendship day with rakhi. But if you are thinking how, then here is a friendship cum rakhi band. This band gives a special feel to brothers by telling them that they are the best of the best friends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X