ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣನ ಉಜ್ವಲ ಭವಿಷ್ಯಕ್ಕೆ ನೀಡಿ ಫೆಂಗ್ ಶ್ಯೂ ರಾಖಿ

|
Google Oneindia Kannada News

Rakhi
ತನ್ನ ಸೋದರನಿಗೆ ಒಳ್ಳೆಯ ಭವಿಷ್ಯ ಲಭಿಸಲಿ, ಆತನ ಬಾಳು ಹಸರಾಗಲಿ, ಆತ ಕಾಣುವ ಸುಂದರ ಕನಸುಗಳು ನನಸಾಗಲಿ ಎಂದು ಬಯಸುವ ಸೋದರಿಯರು ಈ ಫೆಂಗ್ ಶ್ಯೂ ರಾಖಿ ಕಟ್ಟಬಹುದು. ಚೈನೀಸ್ ಜ್ಯೋತಿಷ್ಯ ಶಾಸ್ತ್ರದ ಪ್ರತಿನಿಧಿಯಾಗಿರುವ ಈ ಫೆಂಗ್ ಶ್ಯೂ ಎಲ್ಲರಿಗೂ ಚಿರಪರಿಚಿತ. ಈಗ ರಾಖಿಗಳಿಂದಲೂ ಕೂಡ ಭವಿಷ್ಯಕ್ಕೆ ಒಳಿತು ಬಯಸಬಹುದು.

ಫೆಂಗ್ ಶ್ಯೂ ರಾಖಿ: ಫೆಂಗ್ ಶ್ಯೂ ವಸ್ತುಗಳು ನೋಡೋದಕ್ಕೆ ತುಂಬಾ ಆಕರ್ಷಕ. ನೋಡಲು ಸಾಂಪ್ರದಾಯಿಕ ಮತ್ತು ಪ್ಯಾಷನ್ ಎರಡರ ಮಿಶ್ರಣವೂ ಹೌದು. ಈಗಾಗಲೇ ಶಿಕ್ಷಣ, ಹಣ, ವಾಸ್ತು ಎಲ್ಲದರಲ್ಲೂ ಒಳಿತು ಮಾಡುವ ವಿಶೇಷ ಫೆಂಗ್ ಶ್ಯೂ ಚಿನ್ಹೆಯನ್ನು ಈಗ ರಾಖಿಯಲ್ಲೂ ಕಾಣಬಹುದು.

;

ಈ ಫೆಂಗ್ ಶ್ಯೂ ರಾಖಿಗಳನ್ನ ಕಟ್ಟಿ ನಿಮ್ಮ ಅಣ್ಣನ ಭವಿಷ್ಯ ಸುಂದರವಾಗಿರಲಿ ಎಂದು ಹಾರೈಸಿದರೆ ಖಂಡಿತ ಅದು ಸಾಧ್ಯವಾಗುತ್ತದೆ ಅನ್ನೋದು ಒಂದು ನಂಬಿಕೆ. ಲಾಫಿಂಗ್ ಬುದ್ಧ ರಾಖಿಗಳೂ ಕೂಡ ಇವೆ. ತಮ್ಮ ಸ್ಟೈಲ್ ಗೆ ತಕ್ಕನಗಿರೋ ಈ ಫೆಂಗ್ ಶ್ಯೂ ಕೂಲ್ ರಾಖಿಯನ್ನ ನೋಡಿ ನಿಮ್ಮ ಅಣ್ಣನೂ ಕೂಲ್ ಆಗೋದು ನಿಜ.

;;
English summary
Men for the generation next would like wear something that is practical and useful. The rakhi are designed according to the feng shui charms (based on these Chinese philosophy). The stylish rakhis look cool on hand, are fancy and stylish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X