ಕ್ರಿಸ್ಟಲ್ ರಾಖಿ ನೀಡಲಿ ಸ್ಫಟಿಕದಂಥ ಸಂಬಂಧ
ಬ್ರೇಸ್ಲೆಟ್ ರಾಖಿ: ಬ್ರೇಸ್ಲೆಟ್ ರಾಖಿ ಮಾರ್ಡನ್ ಮತ್ತು ಸಾಂಪ್ರದಾಯಿಕ ವಿನ್ಯಾಸ ಎರಡರ ಮಿಶ್ರಣದಂತೆ. ಬೆಳ್ಳಿ ಬ್ಯಾಂಡ್ ನಂತೆ ಕಾಣುವ ಈ ರಾಖಿ ಹುಡುಗರಿಗೆ ಹೇಳಿ ಮಾಡಿಸಿದಂತೆ. ತಮ್ಮ ವಾಚ್ ನೊಂದಿಗೂ ಹೊಸ ಲುಕ್ ಕೊಡುವ ಈ ರಾಖಿಗಳನ್ನು ನಿಮ್ಮ ಅಣ್ಣ ತಮ್ಮಂದಿರು ಖುಷಿಯಿಂದ ಕಟ್ಟಿಸಿಕೊಳ್ಳುವುದಂತೂ ಗ್ಯಾರಂಟಿ.
ಮೆಟಲ್,
ಹಿತ್ತಾಳೆ,
ಬೆಳ್ಳಿ,
ಚಿನ್ನದ
ಬಣ್ಣದ
ಲೇಪಿತವಿರುವ
ಈ
ಬ್ರೇಸ್ಲೆಟ್
ಗಳು
ರಾಯಲ್
ಲುಕ್
ಕೊಡುವುದಲ್ಲದೆ
ಇದು
ನೋಡಿದ
ತಕ್ಷಣ
ಡೈಮಂಡ್
ಇರಬಹುದೇನೋ
ಎಂದೂ
ಅನಿಸುವುದುಂಟು.
ಆದ್ದರಿಂದ
ಈ
ಬಾರಿ
ಸ್ಪೆಷಲ್
ಆಗಿ
ಈ
ಬ್ರೇಸ್ಲೆಟ್
ರಾಖಿ
ಕಟ್ಟಿ
ನಿಮ್ಮ
ಅಣ್ಣನನ್ನು
ಸಂತೋಷಪಡಿಸಿ.
ಸಾಂಪ್ರದಾಯಿಕವಾಗಿದ್ದ
ರಾಖಿ
ಹಬ್ಬ
ಇದೀಗ
ಫ್ಯಾಷನ್
ಆಗಿ
ಬದಲಾಗುತ್ತಿದೆ.
ಕ್ರಿಸ್ಟೆಲ್
ಬ್ರೇಸ್ಲೆಟ್
ರಾಖಿ:
ಹೊಳೆಯುವ
ಬ್ರೇಸ್ಲೆಟ್
ರಾಖಿಗಳನ್ನ
ಇಷ್ಟಪಡುವವರಿಗೆ
ಈ
ಕ್ರಿಸ್ಟಲ್
ರಾಖಿ
ತುಂಬಾ
ಅಚ್ಚುಮೆಚ್ಚಾಗುತ್ತೆ.
ತಮ್ಮ
ಚೆಂದದ
ಬಟ್ಟೆಗೆ
ತಕ್ಕುದಾಗಿ
ಈ
ಕ್ರಿಸ್ಟಲ್
ಬ್ರೇಸ್ಲೆಟ್
ರಾಖಿ
ತೊಟ್ಟರೆ
ನಿಜಕ್ಕೂ
ನಿಮ್ಮ
ಅಣ್ಣ
ಆಕರ್ಷಣೆಯ
ಕೇಂದ್ರ
ಬಿಂದು
ಆಗುವುದರಲ್ಲಿ
ಎರಡು
ಮಾತಿಲ್ಲ.
ತುಂಬಾ
ಸೂಕ್ಷ್ಮವಾಗಿರುವ
ಈ
ಕ್ರಿಸ್ಟಲ್
ಬ್ರೇಸ್ಲೆಟ್
ಗಳು
ಅನೇಕ
ಡಿಸೈನ್
ಮತ್ತು
ವಿವಿಧ
ಬಣ್ಣಗಳಲ್ಲಿ
ಸಿಗುತ್ತವೆ.
ಇವುಗಳಲ್ಲಿ
ನಿಮಗೊಪ್ಪುವ,
ನಿಮ್ಮ
ಅಣ್ಣನ
ಮೆಚ್ಚುಗೆಗೆ
ಅರ್ಹವಾಗುವ
ರಾಖಿಯನ್ನು
ಕಟ್ಟಿ
ಅಣ್ಣನನ್ನು
ಖುಷಿ
ಪಡಿಸಿ
ರಾಖಿ
ಹಬ್ಬವನ್ನು
ಸಂತೋಷದಿಂದ
ಆಚರಿಸಿ.