ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ಜಿಲ್ಲೆ: ಗೆದ್ದವರು, ಸೋತವರ ವಿವರ

By Mahesh
|
Google Oneindia Kannada News

Tumkur distict Results
ಕಲ್ಪತರು ನಾಡು, ವಿದ್ಯಾ ಕ್ಷೇತ್ರಗಳ ಬೀಡು, ನಡೆದಾಡುವ ದೇವರ ಬೀಡು, ತೆಂಗು ಬೆಳೆಯ ಸ್ವರ್ಗ ಎಂದೆಲ್ಲ ಖ್ಯಾತಿ ಗಳಿಸಿರುವ ತುಮಕೂರು ಜಿಲ್ಲೆ, ರಾಜಕೀಯವಾಗಿ ಕೂಡಾ ಪ್ರಮುಖ ಕ್ಷೇತ್ರ.

ಜಾತಿ ಲೆಕ್ಕಾಚಾರದಲ್ಲಿ ವೀರಶೈವರದ್ದೇ ಇಲ್ಲಿ ಮೇಲುಗೈ. ಜಿಲ್ಲೆ ಶೈಕ್ಷಣಿಕವಾಗಿ ಉತ್ತಮ ಸ್ಥಿತಿಯಲ್ಲಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಿರೀಕ್ಷೆಯಿದೆ. ಉಳಿದಂತೆ ಹತ್ತು ಹಲವು ಹಿಂದುಳಿದ ಜಾತಿ, ವರ್ಗ, ಅಲ್ಪಸಂಖ್ಯಾತರು ಜಿಲ್ಲೆಯಲ್ಲಿ ಪ್ರಮುಖವಾಗಿದ್ದರು. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಜಿ ಪರಮೇಶ್ವರ್ ಅವರನ್ನು ಹೊಂದಿದ್ದ ಜಿಲ್ಲೆ ಭಾರಿ ಕುತೂಹಲಕ್ಕೆ ಕಾರಣಕ್ಕೆ ಕಾರಣವಾಗಿತ್ತು.

2013 ಫಲಿತಾಂಶ: ಗೆದ್ದವರು, ಸೋತವರ ವಿವರ</a> ] <a href=ತುಮಕೂರು ಜಿಲ್ಲಾ ಪರಿಚಯ ಇಲ್ಲಿದೆ ಓದಿ " title="2013 ಫಲಿತಾಂಶ: ಗೆದ್ದವರು, ಸೋತವರ ವಿವರ ] ತುಮಕೂರು ಜಿಲ್ಲಾ ಪರಿಚಯ ಇಲ್ಲಿದೆ ಓದಿ " />2013 ಫಲಿತಾಂಶ: ಗೆದ್ದವರು, ಸೋತವರ ವಿವರ ] ತುಮಕೂರು ಜಿಲ್ಲಾ ಪರಿಚಯ ಇಲ್ಲಿದೆ ಓದಿ

2008ರ ಫ್ಲಾಶ್ ಬ್ಯಾಕ್:
* ತುಮಕೂರು ನಗರ:ಎಸ್ ಶಿವಣ್ಣ ಸೊಗಡು (ಬಿಜೆಪಿ) 1,05,192 ಮತಗಳು
* ತುಮಕೂರು ಗ್ರಾಮಾಂತರ: ಬಿ ಸುರೇಶ್ ಗೌಡ (ಬಿಜೆಪಿ) 1,21,617 ಮತಗಳು
* ಸಿರಾ: ಟಿ.ಬಿ ಜಯಚಂದ್ರ (ಕಾಂಗ್ರೆಸ್) 1,35,023 ಮತಗಳು
* ಕುಣಿಗಲ್: ಬಿ.ಬಿ. ರಾಮಸ್ವಾಮಿ ಗೌಡ (ಕಾಂಗ್ರೆಸ್) 1,20,653 ಮತಗಳು
* ಪಾವಗಡ (ಎಸ್ ಸಿ): ವೆಂಕಟರಮಣಪ್ಪ (ಪಕ್ಷೇತರ) 1,28,350 ಮತಗಳು
* ಮಧುಗಿರಿ: ಗೌರಿಶಂಕರ್ ಡಿ,ಸಿ (ಜೆಡಿಎಸ್) 1,23,713 ಮತಗಳು
* ಗುಬ್ಬಿ: ಎಸ್ ಆರ್ ಶ್ರೀನಿವಾಸ್ (ವಾಸು) (ಜೆಡಿಎಸ್) 1,24,202 ಮತಗಳು
* ಕೊರಟಗೆರೆ (ಎಸ್ ಸಿ): ಡಾ. ಜಿ ಪರಮೇಶ್ವರ (ಕಾಂಗ್ರೆಸ್) 1,27,477 ಮತಗಳು
* ತುರುವೇಕೆರೆ: ಎಂಟಿ ಕೃಷ್ಣಪ್ಪ (ಜೆಡಿಎಸ್) 1,27,639 ಮತಗಳು
* ತಿಪಟೂರು: ಬಿ.ಸಿ ನಾಗೇಶ್ (ಬಿಜೆಪಿ) 1,21,433 ಮತಗಳು
* ಚಿಕ್ಕನಾಯಕನಹಳ್ಳಿ: ಸಿ.ಬಿ ಸುರೇಶ್ ಬಾಬು (ಜೆಡಿಎಸ್) 1,43,589 ಮತಗಳು

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ತುಮಕೂರು ನಗರ ಎಸ್ ರಫೀಕ್ ಅಹ್ಮದ್
43681 ಕಾಂಗ್ರೆಸ್
ಜಿ.ಬಿ ಜ್ಯೋತಿ ಗಣೇಶ್
ಕೆಜೆಪಿ
40073
ತುಮಕೂರು
ಗ್ರಾಮಾಂತರ
ಬಿ.ಸುರೇಶ್ ಗೌಡ 55029 ಬಿಜೆಪಿ ಡಿ.ಸಿ ಗೌರಿಶಂಕರ್ ಜೆಡಿಎಸ್ 53457
ಸಿರಾ
ಟಿ.ಬಿ ಜಯಚಂದ್ರ 74089 ಕಾಂಗ್ರೆಸ್ ಬಿ.ಸತ್ಯನಾರಾಯಣ ಜೆಡಿಎಸ್ 59408
ಕುಣಿಗಲ್
ಡಿ ನಾಗರಾಜಯ್ಯ 44575 ಜೆಡಿಎಸ್ ಡಿ. ಕೃಷ್ಣಕುಮಾರ್ ಬಿಜೆಪಿ 34943
ಪಾವಗಡ (ಎಸ್ ಸಿ)
ಕೆಎಂ ತಿಮ್ಮರಾಯಪ್ಪ 68686 ಜೆಡಿಎಸ್ ವೆಂಕಟೇಶ್ ಎಚ್ ವಿ ಕಾಂಗ್ರೆಸ್ 63823
ಮಧುಗಿರಿ ಕೆ.ಎನ್ ರಾಜಣ್ಣ 56217 ಕಾಂಗ್ರೆಸ್ ಎಂವಿ ವೀರಭದ್ರಯ್ಯ ಜೆಡಿಎಸ್ 47030
ಗುಬ್ಬಿ ಎಸ್ ಆರ್ ಶ್ರೀನಿವಾಸ್ 58783 ಜೆಡಿಎಸ್ ಜಿಎನ್ ಬೆಟ್ಟಸ್ವಾಮಿ
ಕೆಜೆಪಿ 51539
ಕೊರಟಗೆರೆ (ಎಸ್ ಸಿ) ಸುಧಾಕರ್ ಲಾಲ್ 56132 ಜೆಡಿಎಸ್ ಡಾ. ಜಿ ಪರಮೇಶ್ವರ ಕಾಂಗ್ರೆಸ್ 41804
ತುರುವೇಕೆರೆ ಎಂಟಿ ಕೃಷ್ಣಪ್ಪ 66089 ಜೆಡಿಎಸ್ ಮಸಾಲ ಜಯರಾಮ್ ಕೆಜೆಪಿ 57164
ತಿಪಟೂರು ಕೆ .ಷಡಕ್ಷರಿ 56817 ಕಾಂಗ್ರೆಸ್ ಬಿ.ಸಿ ನಾಗೇಶ್ ಬಿಜೆಪಿ 45215
ಚಿಕ್ಕನಾಯಕನಹಳ್ಳಿ ಸುರೇಶ್ ಬಾಬು
60759 ಜೆಡಿಎಸ್ ಜೆ. ಸಿ ಮಾಧುಸ್ವಾಮಿ ಕೆಜೆಪಿ

ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |

English summary
Karnataka assembly Election 2013 Tumkur distict Results:Get complete information about winners and losers with their constituencies and party. Oneindia-Kannada is all set to give on the spot information and analysis about assembly election results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X