ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ.ಕ: ಕಾಂಗ್ರೆಸ್ ಅಲೆಗೆ ಕೊಚ್ಚಿ ಹೋದ ಕಮಲ

|
Google Oneindia Kannada News

Dakshina Kannada District
ಮಂಗಳೂರು, ಮೇ 8: ಬಿಜೆಪಿ ವಿರೋಧಿ ಅಲೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಂಡಿರುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಮಲವನ್ನು ಮಣ್ಣು ಮುಕ್ಕಿಸಿದೆ.

ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ, ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆದ್ದವರ ಮತ್ತು ಸೋತವರ ಪಟ್ಟಿ ಇಂತಿದೆ

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ಮಂಗಳೂರು ದಕ್ಷಿಣ:) ಜೆ ಆರ್ ಲೋಬೋ ಕಾಂಗ್ರೆಸ್ 67628 ಎನ್ ಯೋಗೀಶ್ ಭಟ್
ಬಿಜೆಪಿ
55321
ಮಂಗಳೂರು ಉತ್ತರ ಬಿ ಎ ಮೋಯುದ್ದೀನ್
ಬಾವ
ಕಾಂಗ್ರೆಸ್ 60871 ಕೃಷ್ಣ ಪಾಲೆಮಾರ್ ಬಿಜೆಪಿ 58451
ಮಂಗಳೂರು ಯು ಟಿ ಖಾದರ್ ಕಾಂಗ್ರೆಸ್ 69450 ಚಂದ್ರಹಾಸ ಉಳ್ಳಾಲ್ ಬಿಜೆಪಿ 58451
ಬೆಳ್ತಂಗಡಿ ಕೆ ವಸಂತ ಬಂಗೇರ ಕಾಂಗ್ರೆಸ್ 74530 ರಂಜನ್ ಗೌಡ ಬಿಜೆಪಿ 58789
ಪುತ್ತೂರು ಶಕುಂತಲಾ ಶೆಟ್ಟಿ ಕಾಂಗ್ರೆಸ್ 66345 ಸಂಜೀವ್ ಮಠಂದೂರು ಬಿಜೆಪಿ 62056
ಸುಳ್ಯ ಅಂಗಾರ ಎಸ್ ಬಿಜೆಪಿ 65913 ಡಾ. ಬಿ ರಘು ಕಾಂಗ್ರೆಸ್ 64540
ಬಂಟ್ವಾಳ ಬಿ ರಮಾನಾಥ ರೈ ಕಾಂಗ್ರೆಸ್ 81665 ರಾಜೇಶ್ ನಾಯಕ್ ಬಿಜೆಪಿ 63815
ಮೂಡಬಿದರೆ) ಕೆ ಅಭಯ ಚಂದ್ರ ಕಾಂಗ್ರೆಸ್ 53180 ಉಮಾನಾಥ ಕೋಟ್ಯಾನ್ ಬಿಜೆಪಿ 48630

ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |

English summary
Karnataka assembly Election 2013 Dakshina Kannada distict Results: Get complete information about winners and losers with their constituencies and party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X