ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ಜಿಲ್ಲೆ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

By Mahesh
|
Google Oneindia Kannada News

Tumkur District Assembly Candidates
ಕಲ್ಪತರು ನಾಡು, ವಿದ್ಯಾ ಕ್ಷೇತ್ರಗಳ ಬೀಡು, ನಡೆದಾಡುವ ದೇವರ ಬೀಡು, ತೆಂಗು ಬೆಳೆಯ ಸ್ವರ್ಗ ಎಂದೆಲ್ಲ ಖ್ಯಾತಿ ಗಳಿಸಿರುವ ತುಮಕೂರು ಜಿಲ್ಲೆ, ರಾಜಕೀಯವಾಗಿ ಕೂಡಾ ಪ್ರಮುಖ ಕ್ಷೇತ್ರ.

ತುಮಕೂರು ಜಿಲ್ಲೆ 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಸಿರಾ, ಗುಬ್ಬಿ, ಪಾವಗಡ, ಮಧುಗಿರಿ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಜಾತಿ ಲೆಕ್ಕಾಚಾರದಲ್ಲಿ ವೀರಶೈವರದ್ದೇ ಇಲ್ಲಿ ಮೇಲುಗೈ. ಜಿಲ್ಲೆ ಶೈಕ್ಷಣಿಕವಾಗಿ ಉತ್ತಮ ಸ್ಥಿತಿಯಲ್ಲಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಿರೀಕ್ಷೆಯಿದೆ. ಮತದಾನ ಕುಸಿತವಾದರೆ, ಫಲಿತಾಂಶದಲ್ಲಿ ಏರು ಪೇರಾಗುವುದು ಮಾಮೂಲಿ. ಉಳಿದಂತೆ ಹತ್ತು ಹಲವು ಹಿಂದುಳಿದ ಜಾತಿ, ವರ್ಗ, ಅಲ್ಪಸಂಖ್ಯಾತರು ಜಿಲ್ಲೆಯಲ್ಲಿ ಪ್ರಮುಖ ಮತದಾರರಾಗಿದ್ದಾರೆ. ತುಮಕೂರು ಜಿಲ್ಲಾ ಪರಿಚಯ ಇಲ್ಲಿದೆ ಓದಿ

2008ರ ಫ್ಲಾಶ್ ಬ್ಯಾಕ್:
* ತುಮಕೂರು ನಗರ:ಎಸ್ ಶಿವಣ್ಣ ಸೊಗಡು (ಬಿಜೆಪಿ) 1,05,192 ಮತಗಳು
* ತುಮಕೂರು ಗ್ರಾಮಾಂತರ: ಬಿ ಸುರೇಶ್ ಗೌಡ (ಬಿಜೆಪಿ) 1,21,617 ಮತಗಳು
* ಸಿರಾ: ಟಿ.ಬಿ ಜಯಚಂದ್ರ (ಕಾಂಗ್ರೆಸ್) 1,35,023 ಮತಗಳು
* ಕುಣಿಗಲ್: ಬಿ.ಬಿ. ರಾಮಸ್ವಾಮಿ ಗೌಡ (ಕಾಂಗ್ರೆಸ್) 1,20,653 ಮತಗಳು
* ಪಾವಗಡ (ಎಸ್ ಸಿ): ವೆಂಕಟರಮಣಪ್ಪ (ಪಕ್ಷೇತರ) 1,28,350 ಮತಗಳು
* ಮಧುಗಿರಿ: ಗೌರಿಶಂಕರ್ ಡಿ,ಸಿ (ಜೆಡಿಎಸ್) 1,23,713 ಮತಗಳು
* ಗುಬ್ಬಿ: ಎಸ್ ಆರ್ ಶ್ರೀನಿವಾಸ್ (ವಾಸು) (ಜೆಡಿಎಸ್) 1,24,202 ಮತಗಳು
* ಕೊರಟಗೆರೆ (ಎಸ್ ಸಿ): ಡಾ. ಜಿ ಪರಮೇಶ್ವರ (ಕಾಂಗ್ರೆಸ್) 1,27,477 ಮತಗಳು
* ತುರುವೇಕೆರೆ: ಎಂಟಿ ಕೃಷ್ಣಪ್ಪ (ಜೆಡಿಎಸ್) 1,27,639 ಮತಗಳು
* ತಿಪಟೂರು: ಬಿ.ಸಿ ನಾಗೇಶ್ (ಬಿಜೆಪಿ) 1,21,433 ಮತಗಳು
* ಚಿಕ್ಕನಾಯಕನಹಳ್ಳಿ: ಸಿ.ಬಿ ಸುರೇಶ್ ಬಾಬು (ಜೆಡಿಎಸ್) 1,43,589 ಮತಗಳು

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ ಆರ್ ಸಿಪಿ/ಪಕ್ಷೇತರರು/ಇತರೆ
132 ತುಮಕೂರು ನಗರ ಎಸ್ ಶಿವಣ್ಣ ಸೊಗಡು(66) ಎಸ್ ರಫೀಕ್ ಅಹ್ಮದ್ ಎನ್ ಗೋವಿಂದರಾಜು ಜಿ.ಬಿ ಜ್ಯೋತಿ ಗಣೇಶ್ ಬಿ.ಟಿ ಸುನಂದಾ(31): ಜೆಡಿಯು,
ಶಿವರಾಮಯ್ಯ(46) ಬಿಎಸ್ ಆರ್ಸಿ,
ಸೈಯದ್ ವಾಜೀದ್ ಅಹ್ಮದ್ (45) IUML
ತಜಾವುದ್ದೀನ್ ಶರೀಫ್(39) ಸ್ವತಂತ್ರ
133 ತುಮಕೂರು ಗ್ರಾಮಾಂತರ ಬಿ.ಸುರೇಶ್ ಗೌಡ ನಾಗರಾಜ್ ಯಳಚವಾಡಿ ಡಿ.ಸಿ ಗೌರಿಶಂಕರ್
ಎಚ್ ನಿಂಗಪ್ಪ ಎಂ. ಕರುಂಬಯ್ಯ (55) ಬಿಎಸ್ ಆರ್ಸಿ
134 ಕೊರಟಗೆರೆ(ಎಸ್ ಸಿ) ಪೆದ್ದರಾಜು ಡಾ. ಜಿ ಪರಮೇಶ್ವರ ಸುಧಾಕರ್ ಲಾಲ್ ವಾಲೇಚಂದ್ರಯ್ಯ ಎಲ್ ಜನಾರ್ಧನಸ್ವಾಮಿ(34) ಎನ್ ಪಿಪಿ
ಆಂಜನೇಯ(ಬಿಎಸ್ ಆರ್ಸಿ)
ಬುಲ್ಲಾ ಸುಬ್ಬರಾವ್ (ಬಿಎಸ್ಪಿ)
137 ಪಾವಗಡ ಜಿವಿ ವಿಜಯರಾಜ್ ವೆಂಕಟೇಶ್ ಎಚ್ ವಿ ಕೆಎಂ ತಿಮ್ಮರಾಯಪ್ಪ ಪಾವಗಡ ಶ್ರೀರಾಮ್ ಕೆ ಗೋಪಾಲ್ (38) ಜೆಡಿಯು
ಉಗ್ರನರಸಿಂಹಪ್ಪ(ಬಿಎಸ್ ಆರ್ಸಿ)
138 ಮಧುಗಿರಿ ಸುಮಿತ್ರಾ ದೇವಿ ಕೆ.ಎನ್ ರಾಜಣ್ಣ(62) ಎಂವಿ ವೀರಭದ್ರಯ್ಯ (58) **** ಎಂ. ಮುನಿಯಪ್ಪ(51) ಬಿಎಸ್ಪಿ
ರಾಮಾಂಜನೇಯ (46) ಜೆಡಿಯು
ಸರೋಜಮ್ಮ(58) ಅಂಬೇಡ್ಕರ್ ಪಕ್ಷ
ಎಂ.ಆರ್ ಕೃಷ್ಣಮೂರ್ತಿ(ಬಿಎಸ್ ಆರ್ಸಿ)
131 ಕುಣಿಗಲ್ ಡಿ ಕೃಷ್ಣಕುಮಾರ್ ಬಿಬಿ ರಾಮಸ್ವಾಮಿ ಗೌಡ ಡಿ ನಾಗರಾಜಯ್ಯ ಪ್ರಕಾಶ್ * ಧನರಾಜ್(61) (ಆರ್ ಪಿಐ)
* ಲಕ್ಷ್ಮಿನಾರಾಯಣ (48) (ಬಿಎಸ್ ಆರ್ ಸಿ)
* ಸಿಎನ್ ರವಿಕಿರಣ್
129 ತಿಪಟೂರು ಬಿ.ಸಿ ನಾಗೇಶ್ ಕೆ. ಷಡಕ್ಷರಿ ಲಿಂಗರಾಜು ಲೋಕೇಶ್ವರ ಅಬ್ದುಲ್ ವಕೀಲ್ (43) ಬಿಎಸ್ಪಿ
ಸುದರ್ಶನ್ (ಬಿಎಸ್ ಆರ್ ಸಿ)
135 ಗುಬ್ಬಿ ಎಸ್ ಆರ್ ನಟರಾಜ್ ಹೊನ್ನಗಿರಿಗೌಡ (49) ಎಸ್ ಆರ್ ಶ್ರೀನಿವಾಸ್ ಜಿಎನ್ ಬೆಟ್ಟಸ್ವಾಮಿ ಶಿವಣ್ಣ(53) ಬಿಎಸ್ಪಿ
ಎಚ್ ಎಂ ಉಮೇಶ್ (41) ಜೆಡಿಯು
ಹುಚ್ಚೇಗೌಡ(ಬಿಎಸ್ ಆರ್ಸಿ)
136 ಸಿರಾ ಬಿಕೆ ಮಂಜುನಾಥ್ (51) ಟಿಬಿ ಜಯಚಂದ್ರ (64) ಬಿ ಸತ್ಯನಾರಾಯಣ (60) ಇಮ್ತಿಯಾಜ್ ಅಹ್ಮದ್ (42) ಕೆ ಜಯರಾಮಯ್ಯ (66) ಜೆಡಿಯು
ಮಹದೇವಪ್ಪ ಗೌಡ(30) ಲೋಕಸತ್ತಾ
ಶ್ರೀನಿವಾಸ್ ಜೆ (28) LJP
ಎನ್ ರಾಜಣ್ಣ(48) ಬಿಎಸ್ಪಿ
130 ತುರುವೇಕೆರೆ ಸೋಮಶೇಖರ (45) ಕೆ. ಗೀತಾ(32) ಎಂ.ಟಿ ಕೃಷ್ಣಪ್ಪ ಮಸಾಲೆ ಜಯರಾಮ್ ಡಿ.ಜಿ ಗೋಪಾಲಯ್ಯ(43) ಬಿಎಸ್ಪಿ
ವಿನಯ್ ರಾಜಶೇಖರ(ಬಿಎಸ್ ಆರ್ ಸಿ)
128 ಚಿಕ್ಕನಾಯಕನಹಳ್ಳಿ ಕೆಎಸ್ ಕಿರಣ್ ಕುಮಾರ್ ಎಸ್.ಎನ್ ಸತೀಶ್(33) ಸುರೇಶ್ ಬಾಬು ಜೆ. ಸಿ ಮಾಧುಸ್ವಾಮಿ(60) ಕ್ಯಾಪ್ಟನ್ ಸೋಮಶೇಖರ್(55) ಬಿಎಸ್ಪಿ
ದೇವರಾಜು ಕೆ.ಎಲ್ (39) ಬಿಎಸ್ಆರ್ಸಿ
ಹನುಮಂತ ರಾಮನಾಯಕ್ (30) WPOI
English summary
Karnataka assembly Election 2013 : Tumkur District Assembly Constituency all party candidates list is here.Tumkur district consists 11 Assembly constituencies: Tumkur city, Tumkur rural, Gubbi, Madhugiri, Koratakere, Kunigal, Pavagada, Sira, Tiptur, Chikkanayakanahalli, Turuvekere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X