•  

ಇಮೇಲಿನಲ್ಲಿ ಪತ್ರಕರ್ತ ರವಿಬೆಳಗೆರೆ ಬಂಧನ

ಸೋಮವಾರ, ಜನವರಿ 19, 2009, 13:46 [IST]
Hi Bangalore editor Ravi Belagere
ನೀವು ಪತ್ರಿಕೆಯಲ್ಲಿ ನಿಮ್ಮ ಮೊಬೈಲ್ ನಂಬರೂ ಹಾಕುವುದಿಲ್ಲ. ಆಫೀಸಿನ ಫೋನಿಗೂ ಸಿಕ್ಕುವುದಿಲ್ಲ. ಕಡೇ ಪಕ್ಷ mail-id ಕೊಡುತ್ತೀರಾ ಅಂತ ನೋಡಿದರೆ, ಅದೂ ಇಲ್ಲ. ಇದೆಂಥ ನಿಗೂಢ ಪತ್ರಿಕೋದ್ಯಮ ಅಂತ ಕೆಲವರು ಬೇಜಾರು ಮಾಡಿಕೊಳ್ಳುತ್ತಿದ್ದಾರೆ.

ಆಫೀಸಿನ ಫೋನಿಗೆ ನಾನು ಭಾನುವಾರಗಳಲ್ಲಿ ಸಾಮಾನ್ಯವಾಗಿ ಸಿಗುತ್ತೇನೆ: ಊರಲ್ಲಿದ್ದರೆ. 080-26790805ಗೆ ಯಾವ ಭಾನುವಾರ ಬೇಕಾದರೂ ಮಾಡಬಹುದು.

ಬಿಡುವಿನ ವೇಳೆಯಲ್ಲಿ ನಾನು ಪ್ರತಿ ಎಸ್ಸೆಮ್ಮೆಸ್ಸನ್ನೂ ಓದುತ್ತೇನೆ. ತೀರ ಅಗತ್ಯವಿದ್ದುದಕ್ಕೆ ಉತ್ತರಿಸುತ್ತೇನೆ. ಈ ಮಧ್ಯೆ ರೆಗ್ಯುಲರ್ ಆಗಿ ಮೇಯ್ಲ್ ಚೆಕ್ ಮಾಡುವ ಅಭ್ಯಾಸವಿಟ್ಟುಕೊಂಡಿರುವುದರಿಂದ ನೀವು belagereravi@gmail.comಗೆ ಪತ್ರ ಕಳಿಸಬಹುದು.

ನನ್ನ ಬರವಣಿಗೆಯ ಬಗ್ಗೆ, ಇತ್ತೀಚಿನ ಸಂಚಿಕೆಯ ಬಗ್ಗೆ, ಪ್ರಕಟವಾದ ವರದಿಗಳ ಬಗ್ಗೆ- ಹೀಗೆ ಏನನ್ನು ಬೇಕಾದರೂ ಕಳಿಸಬಹುದು. ಆದರೆ 'ಕೇಳಿ' ಅಂಕಣದ ಪ್ರಶ್ನೆಗಳನ್ನು ಮಾತ್ರ ದಯವಿಟ್ಟು ಪೋಸ್ಟ್ ಕಾರ್ಡಿನಲ್ಲೇ ಗೀಚಿ ಹಾಕಿ. ಏಕೆಂದರೆ, ಅವು ಕೇವಲ ಮೇಲ್ ಗಲ್ಲ : ಫಿಮೇಲ್ ಗೂ ಸಂಬಂಧಿಸಿದಂಥವು!
User Comments
basava 30 Dec 2011 12:43 pm
hi ಗುರು ಹೊಸ ಬುಕ್ ಯಾವಾಗ ಬರುತ್ತೆ
ಎಮ್ ಶ್ರೀಧರ್ 27 Oct 2010 04:07 pm
ರವಿ ಸರ್ ಬಹಳ ಅರ್ಥಪೂರ್ಣ ಬರಹ ನಿಮ್ಮದು
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Kings XI Punjab: 0 / 0, 0 Overs
1st Test , Lord's Cricket Ground, St John's Wood
West Indies: 83 / 2, 29 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article