ಇಂಥದೊಂದು ಪ್ರಯೋಗ ಮಾಡುವ ಆಸೆ. ಕನ್ನಡ ಪತ್ರಿಕಾ ಕ್ಷೇತ್ರದ ಹಲಕೆಲವು ಪತ್ರಿಕೆಗಳ ಪರಿಚಯ ಮಾಡುವ ಯೋಚನೆಯ ಫಲಶ್ರುತಿ ಇದು. ಅದರ ಮೊದಲ ಕಂತು ಇಲ್ಲಿದೆ.
ಪ್ರತಿ ಭಾನುವಾರ ಹೊಸ ಅಪ್‌ಲೋಡ್ ಮಾಡುವ ಲೆಕ್ಕಾಚಾರದಿಂದ ಆರಂಭಿಸಿರುವೆ. ಮುಖ್ಯವಾಗಿ, ಉತ್ತಮವಾಗಿದ್ದೂ ಕನ್ನಡದ ಬಹುಪಾಲು ಓದುಗರಿಗೆ ಪರಿಚಯವಿಲ್ಲದ ಪತ್ರಿಕೆಗಳಿಗೆ ಆದ್ಯತೆ ಕೊಟ್ಟು ಬರೆಯುವೆ. ನಮ್ಮೂರಿನ 'ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ"ಕ್ಕೆ ಹೆಚ್ಚಿನ ಪತ್ರಿಕೆಗಳು ಬರುತ್ತಿವೆ ಎಂಬುದು ಬರೆಯಲು ಧೈರ್ಯ ಕೊಟ್ಟಿದೆ.
ನನ್ನ ಬ್ಲಾಗ್ ಓದುಗರೇ, ನಿಮ್ಮೆಲ್ಲ ಮಿತ್ರರಿಗೆ ಈ ಬರಹಗಳ ಲಿಂಕ್ ಕಳಿಸಿಕೊಡಲು ವಿನಂತಿಸುವೆ. ಈ ಮೂಲಕ ಆ ಪತ್ರಿಕಾ ಪ್ರಯತ್ನಗಳಿಗೆ ಬೆಂಬಲ ನೀಡೋಣ. ಆಗದೇ?
* ಮಾವೆಂಸ, ಸಾಗರ. 98864 07592
ಮೊದಲ ಓದಿಗೆ : ತಂಗಳು ಅಲ್ಲದ 'ತಿಂಗಳು"