•  

ನಿಮ್ಮ ದಾಂಪತ್ಯ ಬದುಕು ಹಾಲು-ಜೇನಿನಂತಿರಲಿ...

ಪ್ರತಿ ಶುಕ್ರವಾರ ಮೂಡಿಬಂದ ಈ ಅಂಕಣಕ್ಕೆ ಇಂದು(ಮೇ.11) ತೆರೆ. ಈ ದಾಂಪತ್ಯ ದೀಪಿಕೆಯ ಬೆಳಕಲ್ಲಿ, ದಾರಿ ಕಂಡುಕೊಂಡ ಸತಿಪತಿಗಳ ಸಂಖ್ಯೆ ದೊಡ್ಡದು. ಈ ಕಡೆಯ ಕಂತಿನಲ್ಲಿ ಮೂಲ ಲೇಖಕರು ಮತ್ತು ಅನುವಾದಕರು ಕೆಲವು
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
[an error occurred while processing this directive]
[an error occurred while processing this directive]
ನೀವು ಅವನ ಗೊಣಗಾಟಕ್ಕೆ ಕೂಡಲೇ ಪ್ರತಿಕ್ರಿಯಿಸದೆ ಸುಮ್ಮನಿದ್ದರೆ, ಅವನು ಆಗ ಆತ್ಮಾವಲೋಕನ ಮಾಡಿಕೊಂಡು ಹೂಂ ಅನ್ನಬಹುದು. ನಿಮ್ಮ ಬೇಡಿಕೆಯನ್ನು ಈಡೇರಿಸಲು ಅವನು ಶ್ರಮಿಸಬೇಕಾಗುತ್ತದೆ. ಅದಕ್ಕೆ ನೀವು ತಾಳ್ಮೆಯನ್ನಿಟ್ಟುಕೊಂಡು, ಅವನಿಗೆ ಕೊಂಚ ಸಮಯಾವಕಾಶ ಕೊಡಬೇಕಷ್ಟೆ.ಆಂಗ್ಲಮೂಲ
ಅವನನ್ನು ಜಾಸ್ತಿ ಕೇಳುವುದಕ್ಕಿಂತ ಮುಂಚೆ, ಅವನು ಈಗಾಗಲೇ ನೀಡುತ್ತಿರುವ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದನ್ನು ಕಲಿಯಿರಿ. ಅವನು ಉಹೂಂ ಅಂದರೂ ಪರವಾಗಿಲ್ಲ, ಆದರೂ ಕೇಳೋಣ ಎಂದುಕೊಂಡು ಕೇಳಿದರೆ, ಅವನಿಗೆ ಮೆಚ್ಚುಗೆ ಮತ್ತು ಸ್ವೀಕಾರ ಎರಡೂ
ಹೆಂಗಸರಾಗಿ ನೀವು ಮಾಡುವ ಬೇಡಿಕೆ ಗಂಡಸರಿಗೆ ಬೇರೆ ರೀತಿಯಾಗಿಯೇ ಕೇಳಿಸುತ್ತದೆ. ಆದ್ದರಿಂದ ಪ್ರಜ್ಞಾಪೂರ್ವಕವಾಗಿ ನೀವು ಕೇಳುವ ರೀತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡರೆ, ನಿಮ್ಮ ಬೇಡಿಕೆ ಫಲಪ್ರದವಾಗುವುದರಲ್ಲಿ ಸಂಶಯವಿಲ್ಲ.ಆಂಗ್ಲಮೂಲ : ಡಾ।। ಜಾನ್‌ ಗ್ರೇಅನುವಾದ
‘‘ನೀನು ಕಸದ ಡಬ್ಬಿಯನ್ನು ಖಾಲಿ ಮಾಡಬಲ್ಲೆಯಾ?’’ ಎಂಬುದು ಬರೀ ಪ್ರಶ್ನೆಯಾಗಿ ಉಳಿಯುತ್ತದೆ. ಆದರೆ, ‘‘ನೀನು ಕಸದ ಡಬ್ಬಿಯನ್ನು ಖಾಲಿ ಮಾಡುವೆಯಾ?’’ ಎಂಬುದು ಬೇಡಿಕೆಯಾಗಿ ಮಂಡನೆಯಾಗುತ್ತದೆ. ಹೆಂಗಸರು ಈ ರೀತಿ ಕೇಳುವುದು ಅವರ ರಿವಾಜು.ಆಂಗ್ಲಮೂಲ
ಗಂಡಸರನ್ನು ಸರಿಯಾದ ರೀತಿಯಲ್ಲಿ ಕೇಳಲು 5 ಗುಟ್ಟುಗಳಿವೆ. ಇವುಗಳನ್ನು ಪಾಲಿಸದಿದ್ದರೆ, ಅವರು ಮಾತು ಕೇಳದಿರಬಹುದು. ಈ ಗುಟ್ಟುಗಳಾವುವೆಂದರೆ: ಸುಸಮಯ, ಆಗ್ರಹರಹಿತ ನಿಲುವು, ಸಂಕ್ಷಿಪ್ತತೆ, ನೇರ ಮತ್ತು ಸಮಂಜಸ ಪದಗಳ ಉಪಯೋಗ.ಆಂಗ್ಲಮೂಲ : ಡಾ।।
ಮದುವೆಯಾದ ಹೊಸದರಲ್ಲಿ ಅವನಿಂದ ಬೆಂಬಲ ಸಿಗದಿದ್ದರೆ, ಅವಳು ಸಹಿಸಿಕೊಳ್ಳುತ್ತಾಳೆ. ಮುಂದೆ ಸರಿಹೋದಾನು ಎಂಬ ಭರವಸೆಯಿಂದ ತನ್ನ ಪ್ರೀತಿಯನ್ನು ಕೊಡುತ್ತಾ ಹೋಗುತ್ತಾಳೆ. ಆದರೆ ಅವನು, ಅಗತ್ಯವಿದ್ದರೆ ಅವಳು ಸಹಾಯ ಕೇಳಲಿ ಆಗ ಬೆಂಬಲಿಸುತ್ತೇನೆ ಎಂದುಕೊಳ್ಳುತ್ತಾನೆ.
ಈ ಪ್ರೇಮಪತ್ರ ತಂತ್ರವನ್ನು ಉಪಯೋಗಿಸಿ ಸಾವಿರಾರು ಜನ ತಮ್ಮ ಜೀವನದಲ್ಲಿ ಗಮನಾರ್ಹ ಸುಧಾರಣೆಯಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ನೀವೂ ಸಹ ಇದನ್ನು ತಪ್ಪದೆ ಅನುಷ್ಠಾನಕ್ಕೆ ತರುವಿರಾಗಿ ನಂಬಿದ್ದೇನೆ.ಆಂಗ್ಲಮೂಲ : ಡಾ।। ಜಾನ್‌ ಗ್ರೇಅನುವಾದ
ಆ ಭಾವಜೀವಿಗೆ ನಾವು ಕಳಕಳಿಯಿಂದ ಪ್ರಶ್ನಿಸಬೇಕು: ‘‘ನಿನಗೇನಾಗಿದೆ? ನಿನಗೆ ಬೇಜಾರಾಗಿದೆಯಾ? ಅದಕ್ಕೆ ಕಾರಣವೇನು? ನಿನಗೇಕೆ ಕೋಪ ಬಂದಿದೆ? ನಿನಗೇಕೆ ದುಃಖವಾಗಿದೆ? ಭಯದ ಕಾರಣವೇನು? ನಿನಗೇನು ಬೇಕು?’’ಆಂಗ್ಲಮೂಲ : ಡಾ।। ಜಾನ್‌ ಗ್ರೇಅನುವಾದ :
ನಮ್ಮ ಮನದಾಳದ ನೋವಿನ ಉಪಶಮನವಾಗಬೇಕಾದರೆ, ನಮ್ಮ ಭಾವನಾತ್ಮಕ ನೋವಿನ ನಾಲ್ಕೂ ಪ್ರಾಥಮಿಕ ಅಂಶಗಳಾದ ಕೋಪ, ದುಃಖ, ಭಯ, ಮತ್ತು ವಿಷಾದಗಳನ್ನು ಅನುಭವಿಸಬೇಕಾಗುತ್ತದೆ.ಆಂಗ್ಲಮೂಲ : ಡಾ।। ಜಾನ್‌ ಗ್ರೇಅನುವಾದ : ವಿಶ್ವನಾಥ್‌ ಹುಲಿಕಲ್‌, ಕ್ಯಾಲಿಪೋರ್ನಿಯಾvhulikal@yahoo.comಪ್ರೇಮಪತ್ರಗಳು
ಭಾವನೆಗಳ ಮೇಲೆ ಸಾಮ್ಯತೆ ಸಾಧಿಸುವುದೂ ಸಹ ನಡೆಯುವುದು, ಹಾರುವುದು, ಓದುವುದು, ಹಾಡುವುದು ತರಹ ಒಂದು ಕಲಿಯಬಲ್ಲ ಕೌಶಲ.ಆಂಗ್ಲಮೂಲ : ಡಾ।। ಜಾನ್‌ ಗ್ರೇಅನುವಾದ : ವಿಶ್ವನಾಥ್‌ ಹುಲಿಕಲ್‌, ಕ್ಯಾಲಿಪೋರ್ನಿಯಾvhulikal@yahoo.comಪ್ರಾಮಾಣಿಕವಾಗಿ ಮತ್ತು ಪ್ರೀತಿಪೂರ್ವಕವಾಗಿ ಸಂಭಾಷಿಸುವಂತಹ
More: 1  2  3  4  5  6  7  8  9