ಆಗ ಕ್ಯಾಪ್ಟನ್ ಗೋಪಿನಾಥ್ ರಿಗೆ ಕೇವಲ 27 ವರ್ಷ. ಮುಂದೇನು ಮಾಡಬೇಕೆಂಬ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಪಿತ್ರಾರ್ಜಿತ ಆಸ್ತಿಯೆಲ್ಲ ಗೊರೂರಿಗೆ ಸನಿಹದ ಹೇಮಾವತಿ ಅಣೆಕಟ್ಟೆ ನಿರ್ಮಾಣದ ಬಳಿಕ ಮುಳುಗಡೆಯಾಗಿತ್ತು. ಜಮೀನು ಕಳೆದುಕೊಂಡವರಿಗೆ ಸರಕಾರ
ಮೊನ್ನೆ ಅಮೆರಿಕದಲ್ಲಿ ನಡೆದ ನಾವಿಕ ಸಮಾವೇಶದಲ್ಲಿ ಒಂದು ಅಪರೂಪದ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅದರ ಹೆಸರು single's meet. ಅಂದ್ರೆ ನಾವು ಭಾವಿ ಅಥವಾ ಸಂಭಾವ್ಯ ವಧು-ವರರ ಮುಖಾಮುಖಿ ಅಂತೀವಲ್ಲ, ಅದು. ಬಹಳ ಅಚ್ಚುಕಟ್ಟಾಗಿ
ಅಮೆರಿಕದಲ್ಲಿ ಹೈಸ್ಕೂಲು ಮುಗಿಯುತ್ತಿದ್ದಂತೆ ಗ್ರಾಜುಯೇಟ್ ಆದಂತೆ. ಇಷ್ಟೊತ್ತಿಗೆ ಆಕೆ ಡೇಟಿಂಗ್ ಮಾಡಿ ತನ್ನ ಸಖನನ್ನೋ, ಸಹಪಾಠಿಯನ್ನೋ, ಸಹಪಥಿಕನನ್ನೋ ಆರಿಸಿಕೊಂಡಿರುತ್ತಾಳೆ. ಕಾಲೇಜು ಶಿಕ್ಷಣ ಮುಗಿಸುವ ಹೊತ್ತಿಗೆ ಅವರ ಸಂಬಂಧ ಗಟ್ಟಿಗೊಂಡರೆ, ಅದು ಮದುವೆಯಲ್ಲಿ ಕೊನೆಗೊಳ್ಳುತ್ತದೆ,
`ಉಲ್ಲಾಸದಿಂದಿರಿ, ಬೆವರು ಹರಿಯೆ ದುಡಿಯಿರಿ, ಹಣ ತಂತಾನೇ ಹರಿದು ಬರುತ್ತದೆ. ಸಮಯವನ್ನು ಕೊಲ್ಲಬೇಡಿ- ಅವಕಾಶವನ್ನು ಬಾಚಿಕೊಳ್ಳುವುದರಲ್ಲಿ ಹಿಂದೆ ಬೀಳಬೇಡಿ. ಜೀವನದ ಕುರಿತು ಒಂದು ಸಕಾರಾತ್ಮಕ ನೋಟವಿರಲಿ. ಯಾವತ್ತು ಕೆಲಸದಲ್ಲಿ ಉಲ್ಲಾಸ ಇರುವುದಿಲ್ಲವೋ ಆಗ
ನೀವು ರಜಾದಿನವಾಗಿ ಕಳೆಯುತ್ತಿರುವ ಒಂದು ಶುಭ್ರ ಮುಂಜಾನೆಯೇ ನಿಮಗೆ ಏನನ್ನೋ ಹುಡುಕಿಕೊಟ್ಟು ಬಿಡಬಹುದು. ಇದನ್ನು ಯಾಕೆ ಹೇಳುತ್ತಿದ್ದೀನಿ ಅಂದರೆ, ನನ್ನ ಪಾಲಿಗೆ ಸ್ವಂತ ಏರ್ ಲೈನ್ ಹಾಗೂ ದ್ವೀಪ ಒಲಿದಿದ್ದು ರಜಾದಿನದ ಉಲ್ಲಾಸದ
ಪ್ರಸ್ತುತ ರಾಜ್ಯ ರಾಜಕಾರಣ ಹಾಗೂ ವಿದ್ಯಮಾನಗಳ ಬಗ್ಗೆ ಬರೆಯುವುದಕ್ಕಿಂತ ಶೌಚಾಲಯಗಳ ಬಗ್ಗೆ ಬರೆಯುವುದೇ ವಾಸಿ ಎಂದೆನಿಸಿದ್ದರಿಂದ ಅವುಗಳ ಕುರಿತು ಬರೆಯುತ್ತಿದ್ದೇನೆ. ಯಾಕೆಂದರೆ ಶೌಚಾಲಯಗಳು ರಾಜಕಾರಣಕ್ಕಿಂತ ಹೆಚ್ಚು ಸ್ವಚ್ಛವಾಗಿರಬಹುದು.ಅದಿರಲಿ, ಕೆಲವರಿಗೆ ಅಮೆರಿಕ, ಯುರೋಪ್, ಸಿಂಗಪುರ್,
ಅಮೆರಿಕದ ಶೌಚಾಲಯಗಳು ಯಾಕೆ ಆಪ್ತವಾಗುತ್ತವೆಯೆಂದರೆ, ಅವೇ ಜನರನ್ನು ನಿರ್ದೇಶಿಸುತ್ತವೆ. ಅಲ್ಲಿ ಒಳಬರುವ ಜನರ ಮೇಲೆ ಅವು ಪ್ರಭಾವ ಬೀರುವಷ್ಟು ಕ್ಲೀನಾಗಿರುತ್ತವೆ. ಹೊಲಸು ಮಾಡಿ ಸ್ವಚ್ಛಗೊಳಿಸದೇ ಹೋಗಲು ಮನಸ್ಸಾಗದಷ್ಟು ಅವು ಬಳಕೆದಾರನನ್ನು ನಿಗ್ರಹಿಸುತ್ತವೆ. ಆ
ಕತೆಯೆಂದರೆ ಸಾಕು ಮನಸ್ಸು ಅಲ್ಲಿಯೇ ಕುಳಿತು ಬಿಡುತ್ತದೆ. ಮತ್ತೊಂದು ಕತೆಗೆ ಅಲ್ಲಿಯೇ ಬಿಡುಬೀಸಾಗಿ ಹಾಯಾಗಿ ಆತುಕೊಂಡು ಕುಳಿತುಕೊಳ್ಳುತ್ತದೆ. ಯಾವತ್ತೂ ಮನಸ್ಸು ಒಂದು ಕತೆಗೆ ಎದ್ದೇಳುವುದಿಲ್ಲ. ಒಂದಾದ ನಂತರ ಮತ್ತೊಂದು ಕತೆ ಬೇಕು. ಕತೆ
ಒಂದೂರಿನಲ್ಲಿ ಇಬ್ಬರು ಪ್ರಾಣಸ್ನೇಹಿತರಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಅವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವುಂಟಾಯಿತು. ಮಾತು ಬಿಟ್ಟುಕೊಂಡರು. ಅನಂತರ ಇಬ್ಬರೂ ಪರಮಶತ್ರುಗಳಂತೆ ಪರಸ್ಪರರನ್ನು ದೂರುತ್ತಾ ದೂರವುಳಿದರು. ಸುಮಾರು ಮೂವತ್ತು ವರ್ಷ ಸಂಪರ್ಕವೇ ಇಲ್ಲ. ಅವರ
ಒಂದು ದಿನ ಸೌಂದರ್ಯ ಹಾಗೂ ಮುಪ್ಪು ಆಕಸ್ಮಿಕವಾಗಿ ಭೇಟಿಯಾದರು. ಸೌಂದರ್ಯ ಹೇಳಿತು- `ನಾವಿಬ್ಬರೂ ಈಗ ಭೇಟಿಯಾಗಿಯೇ ಇಲ್ಲ!"***``ನಾವಿಬ್ಬರೂ ಇನ್ನು ಎಷ್ಟು ದಿನಾಂತ ಹೀಗೇ ಕೇಳ್ತಾ ಇರಬೇಕು?" ಒಂದು ಕಿವಿ, ಮತ್ತೊಂದು ಕಿವಿಗೆ ಹೇಳಿತು.